'ನಮೋ' ಅಶ್ವಮೇಧ ಕಟ್ಟಿಹಾಕಲು ರಣತಂತ್ರ: ರಣಕಹಳೆ ಮೊಳಗಿಸಿದ ತೃತೀಯ ರಂಗ

'ನಮೋ' ಅಶ್ವಮೇಧ ಕಟ್ಟಿಹಾಕಲು ರಣತಂತ್ರ: ರಣಕಹಳೆ ಮೊಳಗಿಸಿದ ತೃತೀಯ ರಂಗ

Published : Jan 20, 2023, 04:33 PM IST

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುದ್ಧ ಸಾರಲು ತೃತೀಯ ರಂಗ ಸಿದ್ಧತೆ ನಡೆಸಿದ್ದು, ಇದರ ಡಿಟೇಲ್ಸ್ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯ ಅಶ್ವಮೇಧದ ಕುದುರೆ ಕಟ್ಟಿಹಾಕೋಕೆ ಸೀಕ್ರೆಟ್ ನಡೀತಿದೆ. ಮೋದಿ ಸರ್ಕಾರಕ್ಕೆ 400 ದಿನ ಬಾಕಿ ಅಂತ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ. ಮೋದಿ ಮಣಿಸಲು ತೃತೀಯ ರಂಗ ನಿಗೂಢ ವ್ಯೂಹ ಹೆಣೆದಿದ್ದು, ತೃತೀಯ ರಂಗ ಮತ್ತೆ ರಣರಂಗ ಪ್ರವೇಶಿಸೋಕೆ ಭರ್ಜರಿಯಾಗಿ ಸಿದ್ಧವಾಗ್ತಾ ಇದೆ. ಇದರಿಂದ ಮೋದಿ ಎದುರು ದೊಡ್ಡದೊಂದು ಸವಾಲು ಉಂಟಾಗಲಿದೆ ಅನ್ನೋ ಊಹೆಯೂ ನಿರ್ಮಾಣವಾಗಿದೆ. ಅಸಲಿಗೆ ಈ ಸಲ ತೃತೀಯ ರಂಗ ಮೋದಿಗೆ ಟಕ್ಕರ್ ಕೊಡುತ್ತಾ ಎಂಬ ಮಾಹಿತಿ ಇಲ್ಲಿದೆ.

ಖರ್ಗೆ ಕೋಟೆಯಿಂದ ಮೋದಿ ರಣಕಹಳೆ: ತಾಂಡಾ ಜನರಿಗೆ 'ನಮೋ' ಅಭಯ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more