'ಜನ ಅಧಿಕಾರ ಕೊಟ್ರೆ ಮತ್ತೆ HDK ಅಧಿಕಾರ ನಡೆಸಲಿ'

Feb 7, 2020, 2:33 PM IST

ಬೆಂಗಳೂರು (ಫೆ. 07):  ಅರ್ಹರು, ಅನರ್ಹರು ವಿಚಾರಕ್ಕೆ ಸಂಬಂಧಿಸಿದಂತೆ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸುಪ್ರೀಂಕೋರ್ಟೇ ಅವರನ್ನು ಅನರ್ಹರು ಎಂದಿದೆ ಎಂದು ಕುಟುಕಿದ್ದಾರೆ. 

ಯಡಿಯೂರಪ್ಪ ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ!

ಜನ ಅಧಿಕಾರ ಕೊಟ್ರೆ ಮತ್ತೆ HDK ಅಧಿಕಾರ ನಡೆಸಲಿ. ಅವರು ಅಧಿಕಾರಕ್ಕೆ ಬರುವುದಾದರೆ ವಿರೋಧ ಇಲ್ಲ ಎಂದಿದ್ದಾರೆ. ನೂತನ ಶಾಸಕರ ಆಯ್ಕೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಇದು!