ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯರಿಂದಲೇ ಮುಜುಗರ ಉಂಟಾಗುತ್ತಿದೆ. ಸಿದ್ದರಾಮಯ್ಯನವರ ಮಾತನ್ನ ಪಕ್ಷದಲ್ಲೇ ಧಿಕ್ಕರಿಸಲಾಗುತ್ತಿದೆ. ಮೈಸೂರು ಮೇಯರ್ ಮೈತ್ರಿ ಬಳಿಕ ಅಸಮಾಧಾನ ಬಹಿರಂಗವಾಗಿ ಹೊರ ಬರುತ್ತಿದೆ.
ಬೆಂಗಳೂರು (ಮಾ. 02): ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯರಿಂದಲೇ ಮುಜುಗರ ಉಂಟಾಗುತ್ತಿದೆ. ಸಿದ್ದರಾಮಯ್ಯನವರ ಮಾತನ್ನ ಪಕ್ಷದಲ್ಲೇ ಧಿಕ್ಕರಿಸಲಾಗುತ್ತಿದೆ. ಮೈಸೂರು ಮೇಯರ್ ಮೈತ್ರಿ ಬಳಿಕ ಅಸಮಾಧಾನ ಬಹಿರಂಗವಾಗಿ ಹೊರ ಬರುತ್ತಿದೆ.
ತನ್ವೀರ್ ಸೇಠ್ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಮೈತ್ರಿ ವಿವಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿತ್ತು ಎನ್ನಲಾಗುತ್ತಿದೆ. ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನಲ್ಲಿ ಸೈಡ್‌ಲೈನ್ ಮಾಡಲಾಗ್ತಾ ಇದೆಯಾ..? ಏನಿದು ಇನ್‌ಸೈಡ್ ಪಾಲಿಟಿಕ್ಸ್.?