Sep 25, 2021, 6:50 PM IST
ಬೆಂಗಳೂರು/ಬಾದಾಮಿ, (ಸೆ.25): ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅನುದಾನಕ್ಕಾಗಿ ಕಟಿಬದ್ಧರಾಗಿ ಪತ್ರ ಬರೆಯೋದನ್ನ ಮಾತ್ರ ಬಿಡೋದಿಲ್ಲ.
ಮಾಜಿ ಸಿಎಂ ಬೇಡಿಕೆ ಈಡೇರಿಸಿದ ಬಿಎಸ್‌ವೈ: ಬಜೆಟ್‌ನಲ್ಲಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂಪರ್
ಹೌದು.. ಈ ಹಿಂದೆ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಅಷ್ಟೇ, ಯಡಿಯೂರಪ್ಪ ಸಿಎಂ ಇದ್ದಾಗಲೂ ಅಷ್ಟೇ. ಆದ್ರೆ ಈಗ ನೂತನವಾಗಿ ಅಸ್ಥಿತ್ವಕ್ಕೆ ಬಂದಿರೋ ಸಿಎಂ ಬೊಮ್ಮಾಯಿ ಸರ್ಕಾರದಲ್ಲೂ ಅಷ್ಟೇ ಪತ್ರ ಸಮರ ಮುಂದುವರೆಸಿದ್ದಾರೆ. ಅದ್ಯಾಗೆ? ಯಾವುದಕ್ಕೆ ಅಂತೀರಾ, ಈ ಕುರಿತ ವರದಿ ಇಲ್ಲಿದೆ...