ಖ್ಯಾತ ಚಿತ್ರನಟ ಸುದೀಪ್ ಬಿಜೆಪಿಗೆ ಸುದೀಪ್ ಸೇರ್ಪಡೆಯಾಗಿದ್ದಾರಾ..? ಸಿಎಂ ಬೊಮ್ಮಯಿಗೆ ಬೆಂಬಲಾನಾ? ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರಾ ಸುದೀಪ್? ಸುದೀಪ್ ತಮ್ಮನ್ನು ಮಾರಿಕೊಳ್ಳೋದಿಲ್ಲ ಎಂದಿದ್ದ ಪ್ರಕಾಶ್ ರೈ ಹೇಳಿಕೆಗೆ ಸುದೀಪ್ ಹೇಳಿದ್ದೇನು?san
ಖ್ಯಾತ ಚಿತ್ರನಟ ಸುದೀಪ್ ಬಿಜೆಪಿಗೆ ಸುದೀಪ್ ಸೇರ್ಪಡೆಯಾಗಿದ್ದಾರಾ..? ಸಿಎಂ ಬೊಮ್ಮಯಿಗೆ ಬೆಂಬಲಾನಾ? ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರಾ ಸುದೀಪ್? ಸುದೀಪ್ ತಮ್ಮನ್ನು ಮಾರಿಕೊಳ್ಳೋದಿಲ್ಲ ಎಂದಿದ್ದ ಪ್ರಕಾಶ್ ರೈ ಹೇಳಿಕೆಗೆ ಸುದೀಪ್ ಹೇಳಿದ್ದೇನು? ಬಿಜೆಪಿಯಿಂದ ಭರ್ಜರಿ ಹಣ ಕೊಟ್ರಾ ಕಿಚ್ಚ ಸುದೀಪ್ಗೆ? ಕೇಸರಿ ಶಾಲುಗೆ ಸುದೀಪ್ ಸಪೋರ್ಟ್ ಮಾಡ್ತಾರಾ ಹಾಗಾದರೆ? ಸಿಎಂ ಬೊಮ್ಮಯಿಯವರು ರಾಜಕೀಯಕ್ಕೆ ಬನ್ನಿ ನೀವು ಪಕ್ಷದಿಂದ ನಿಲ್ಲಿ ಎಂದರೆ ನಿಲ್ತೀರಾ? ಕಿಚ್ಚ ಸುದೀಪ್ ವ್ಯಕ್ತಿ ಪರಾನಾ ಪಕ್ಷದ ಪರಾನಾ? ಅಭಿಮಾನಿಗಳಿಗೆ ಸುದೀಪ್ ಹೇಳೋದೇನು? ಬಿಜೆಪಿ ಪಕ್ಷದ ಎಲ್ಲಾ ಸ್ಪರ್ಧಿಗಳಿಗೂ ಪ್ರಚಾರಕ್ಕೆ ಹೋಗ್ತೀರಾ? ಬೇರೇ ಯಾವ ಪಕ್ಷದವರೂ ಸುದೀಪ್ಗೆ ಬಾಲ್ಯದಲ್ಲಿ ಸಹಾಯಕ್ಕೆ ನಿಂತಿಲ್ವಾ ಹಾಗಾದ್ರೆ? ಪ್ರಶ್ನೆಗಳ ಸುರಿಮಳೆಗೆ ಕಿಚ್ಚನ ಖಡಕ್ ಉತ್ತರ ಈ ವಿಡಿಯೋದಲ್ಲಿದೆ.