ಆರ್ ಆರ್ ನಗರದಲ್ಲಿ ಮುನಿರತ್ನ VS ಕುಸುಮಾ ನಡುವೆ ಫೈಟ್ ಶುರುವಾಗಿದೆ. ಕುಸುಮಾ ಪರ ಡಿಕೆ ಸುರೇಶ್ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಇವರ ಹಾಗೂ ಮುನಿರತ್ನ ನಡುವೆ ಕಳೆದೆರಡು ದಿನಗಳಿಂದ ವಾಕ್ಸಮರ ನಡೆಯುತ್ತಿರುವುದನ್ನು ಗಮನಿಸಬಹುದು.
ಬೆಂಗಳೂರು (ಅ. 30): ಆರ್ ಆರ್ ನಗರದಲ್ಲಿ ಮುನಿರತ್ನ VS ಕುಸುಮಾ ನಡುವೆ ಫೈಟ್ ಶುರುವಾಗಿದೆ. ಕುಸುಮಾ ಪರ ಡಿಕೆ ಸುರೇಶ್ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಇವರ ಹಾಗೂ ಮುನಿರತ್ನ ನಡುವೆ ಕಳೆದೆರಡು ದಿನಗಳಿಂದ ವಾಕ್ಸಮರ ನಡೆಯುತ್ತಿರುವುದನ್ನು ಗಮನಿಸಬಹುದು.
ರಾರಾದಲ್ಲಿ ಫೈಟ್ ಇರೋದು ಮುನಿರತ್ನ VS ಕುಸುಮಾ ನಡುವೆ ಅಲ್ಲ. ಬದಲಿಗೆ ಮುನಿರತ್ನ VS ಡಿಕೆ ಸುರೇಶ್ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಡಿಕೆ ಸುರೇಶ್ ಏನ್ ಹೇಳ್ತಾರೆ? ಮುನಿರತ್ನ ಬಗ್ಗೆ ಅವರ ಅಭಿಪ್ರಾಯ ಏನು? ನೋಡೋಣ ಮಿನಿ ವಾರ್ ವಿತ್ DKS..!