Dec 2, 2022, 12:48 PM IST
ನಮ್ಮ ರಾಜ್ಯದಲ್ಲಿ ರೌಡಿಗಳು ರಾಜಕೀಯದ ಕಡೆ ಮುಖ ಮಾಡಿರೋದು ಇದೇ ಮೊದಲೇನೂ ಅಲ್ಲ. ಅದಕ್ಕೊಂದು ಇತಿಹಾಸನೇ ಇದೆ. ರೌಡಿಗಳು ರಾಜಕಾರಣಿಗಳಾಗೋದು, ನಮ್ ದೇಶದಲ್ಲಿ ಎಷ್ಟೊ ಸಲ ಸತ್ಯವಾಗಿದೆ. ಇನ್ನು ಸೈಲೆಂಟ್ ಸುನೀಲನ ಹೆಸ್ರಲ್ಲಿ ಮಾತ್ರ ಸೈಲೆನ್ಸ್ ಇದೆ. ಆದ್ರೆ ಅವನ ಬದುಕೆಲ್ಲಾ ತುಂಬಿದ್ದೇ ವಾಯ್ಲೆನ್ಸ್'ನಿಂದ. ಅವನ ಹಿಸ್ಟರಿ, ಅಷ್ಟಕ್ಕೂ ಈ ಸುನೀಲನ ಕತೆಗಳು ಏನು ಎಂಬ ಮಾಹಿತಿ ಈ ವಿಡಿಯೋದಲ್ಲಿದೆ.