SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?

SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?

Published : Oct 14, 2022, 02:52 PM IST

Karnataka SC/ST Reservation Hike Explained: ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್‌ ವರದಿ  

ಬೆಂಗಳೂರು (ಅ. 14): ಮೀಸಲಾತಿ ಚಕ್ರವ್ಯೂಹ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (CM Basavaraj Bommai) ಸುತ್ತ ಸುತ್ತುತ್ತಿರುವ ಬೆಂಕಿವ್ಯೂಹ, ಬೆಂಕಿಯ ಬಲೆ. ಒಂದು ಅಸ್ತ್ರ ಪ್ರಯೋಗಿಸಿದ್ರೆ, ತಿರುಗಿ ಬಿದ್ದದ್ದು ಮೂರ್ನಾಲ್ಕು ಅಸ್ತ್ರಗಳು. ಒಂದು ದಾಳ ಉರುಳಿಸಿದ್ರೆ, ಉಲ್ಟಾ ಬಿದ್ದಿರೋದು ನಾಲ್ಕಾರು ದಾಳಗಳು.  ಸಿಎಂ ಬೊಮ್ಮಾಯಿಯವರ ಸುತ್ತ ಸುತ್ತುತ್ತಿರುವ ಮೀಸಲಾತಿ ಚಕ್ರವ್ಯೂಹ (Reservation Politics) ಎದ್ದು ನಿಂತದ್ದೇ ಎಸ್‌ಸಿ ಎಸ್‌ಎಸ್ಟಿ (SC ST Reservation) ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಘೋಷಣೆ ಮಾಡಿದ ನಂತರ. ಹಾಗಾದ್ರೆ ಎಸ್‌ಸಿ ಎಸ್‌ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸೋದು ಅಂದುಕೊಂಡಷ್ಟು ಸುಲಭನಾ? ಆ ಹಾದಿಯಲ್ಲಿ ಬೊಮ್ಮಾಯಿಯವರಿಗೆ ಎದುರಾಗಲಿರೋ ಚಾಲೆಂಜ್‌ಗಳೇನು?  ಅಷ್ಟಕ್ಕೂ ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿವರೂ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್‌ ವರದಿ  

ಸರ್ಕಾರಕ್ಕೆ ಗಡುವು ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more