ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ. ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ!
ಬೆಂಗಳೂರು (ಫೆ. 05): ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ.
ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ. ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ! ಏನಿದು ಸಾಹುಕಾರ್' ಕನಕಪುರ ಬಂಡೆ ನಡುವಿನ ಕೋಲ್ಡ್ ವಾರ್? ಇಲ್ಲಿದೆ ನೋಡಿ!