
ರಾಜರಾಜೇಶ್ವರಿ ರಣರಂಗ.. ಮುನಿದ ಮುನಿರತ್ನ.. ಪಟಾಕಿ ಫೈಟ್..! ಬಂಡೆ ಬ್ರದರ್ಸ್.. ಕುಸುಮಾ ವಿರುದ್ಧ ಸಿಡಿದ ಕಮಲ ಶಾಸಕ..! ಕರಾಳ ದ್ವೇಷಚರಿತ್ರೆ.. ದೀಪಾವಳಿ ದಂಗಲ್.. ಆರದ ಜ್ವಾಲೆ..! ರಾರಾ ಕುರುಕ್ಷೇತ್ರ.. ಗನ್ ಮ್ಯಾನ್ಗೆ ಆಗ್ರಹ.. ಟಗರು ಗುಟುರು..! ದ್ವೇಷ.. ರೋಷ.. ಇದು ಮುಗಿಯದ ರಾಜಕೀಯ ಕಥನ.. ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಣರಣ ರಾರಾ ಕುರುಕ್ಷೇತ್ರ..