2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

Published : May 01, 2022, 05:02 PM ISTUpdated : May 01, 2022, 05:11 PM IST

2023ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. 

2023 ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ (Assembly Election 2023) ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. ಈ ಬಾರಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂಬ ಹಠಕ್ಕೆ ಬಿದ್ದಂತಿದೆ ಕಾಂಗ್ರೆಸ್​​​.  2023ರ ಎಲೆಕ್ಷನ್​​ ಕುರಿತು ರಾಹುಲ್​​ ಗಾಂಧಿ (Rahul Gandhi) ಈಗ್ಲೇ ಪಾಠ ಶುರುವಿಟ್ಟುಕೊಂಡಿದ್ದಾರಂತೆ. ಡಿಕೆಶಿ ಮತ್ತು ಸಿದ್ದು (Siddaramaiah) ಇಬ್ಬರಿಗೂ ಸೈಲೆಂಟಾಗಿನೇ ಗುಡುಗಿದ್ದಾರಂತೆ. ರಾಜ್ಯದಲ್ಲಿ ಕಾಂಗ್ರೆಸ್​ ಸಾಧನೆ ಪಟ್ಟಿ ಹಿಡಿದುಕೊಂಡು ಇಬ್ಬರಿಗೂ ಬುದ್ದಿಮಾತು ಹೇಳಿದ್ದಾರಂತೆ. ಇನ್ಮುಂದೆ ರಾಜ್ಯದಲ್ಲಿ ಇಬ್ಬರು ಹೇಗೆ ವರ್ತಿಸಬೇಕು ಅನ್ನೋ ಪಾಠ ಮಾಡಿದ್ದಾರಂತೆ ರಾಹುಲ್​​. 

ಇಬ್ಬರನ್ನೂ ಕೂರಿಸಿ ಪಾಠ ಮಾಡುವಾಗ ಮತ್ತೊಂದು ವಿಷಯದ ಕುರಿತು ಖಡಕ್​​ ಆಗಿನೇ ವಾರ್ನ್​​ ಮಾಡಿದ್ದಾರಂತೆ ರಾಹುಲ್​​. ರಾಜ್ಯ ಕಾಂಗ್ರೆಸ್​​​​​​ ಸಾಧನೆ ಪಟ್ಟಿ ಮಾತ್ರ ನನ್ನ ಹತ್ರ ಇದೆ ಎಂದುಕೊಳ್ಳಬೇಡಿ. ಅದರ ಜೊತೆ ನಿಮ್ಮಿಬ್ಬರ ರಪೋರ್ಟ್​​ ಸಹ ನನ್ನ ಹತ್ತಿರವಿದೆ. ಹೀಗಾಗಿ ನೀವಿಬ್ರು ಆ ಒಂದು ವಿಚಾರಕ್ಕೆ ಹುಶಾರಾಗಿರಿ ಎಂದು ಅವಾಜ್​​ ಹಾಕಿದ್ದಾರಂತೆ ರಾಹುಲ್​​. 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more