ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆ ಯಲ್ಲಿ ಶೂನ್ಯ ಗಳಿಸಿದ್ದಾರೆ. ಆದ್ರೆ ಅವರ ನಾಯಕರ ಮೇಲೆ ಶಕ್ತಿ ಬಗ್ಗೆ ಚಿಂತನೆ ನಡೆಯುತ್ತಿಲ್ಲ. ಕರ್ನಾಟಕ ತೆಲಂಗಾಣ ಬಿಟ್ಟರೇ ಅವರು ಸ್ವಂತ ಬಲದ ಎಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲಾ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.