ರಾಷ್ಟ್ರವ್ಯೂಹದ ಭವಿಷ್ಯ ನಿರ್ಧರಿಸಲಿದೆ ರಾಷ್ಟ್ರಪತಿ ಚುನಾವಣೆ

ರಾಷ್ಟ್ರವ್ಯೂಹದ ಭವಿಷ್ಯ ನಿರ್ಧರಿಸಲಿದೆ ರಾಷ್ಟ್ರಪತಿ ಚುನಾವಣೆ

Published : Jun 14, 2022, 09:49 PM IST

ಪ್ರಧಾನಿ ಮೋದಿ ವಿರುದ್ಧ ಒಂದಾಗ್ತಾ ಇದ್ಯಾ ಶತ್ರುಕೂಟ... ಪೂರ್ವದಿಂದ ಉತ್ತರ, ಉತ್ತರದಿಂದ ದಕ್ಷಿಣ. ಜಗಮಲ್ಲ ಮೋದಿಯನ್ನು ಸೋಲಿಸಲು ವಿರೋಧಿ ಪಡೆಯ ಇಂಟ್ರೆಸ್ಟಿಂಗ್ ವ್ಯೂಹ. ರಾಷ್ಟ್ರಪತಿ ಚುನಾವಣೆಯ ನೆಪದಲ್ಲಿ ಮೋದಿ ವಿರುದ್ಧ ಸಿದ್ಧವಾಗ್ತಿರೋದು ಅದೆಂಥಾ ವ್ಯೂಹ.
 

ಬೆಂಗಳೂರು (ಜೂನ್.14): ದೇಶ ರಾಷ್ಟ್ರಪತಿ ಚುನಾವಣೆಗೆ (president election) ಸಿದ್ಧವಾಗುತ್ತಿದೆ. ಒಂದೆಡೆ ಪ್ರಧಾನಿ (Prime Minister Modi)ನೇತೃತ್ವದ ಬಿಜೆಪಿಗೆ  (BJP) ವಿಪಕ್ಷಗಳು ತೊಡೆತಟ್ಟಿ ನಿಂತಿದೆ. ತೆಲಂಗಾಣದ ಕೆಸಿಆರ್ (Telngana CM KCR), ಬಂಗಾಳದ ಮಮತಾ ಬ್ಯಾನರ್ಜಿ(West Bengal CM Mamata banerje) ಹಾಗೂ ದೆಹಲಿಯ ಅರವಿಂದ್ ಕೇಜ್ರಿವಾಲ್ (Delhi CM arvind kejriwal) ಇಡೀ ವಿಪಕ್ಷಗಳ ಬಣವನ್ನುಒಟ್ಟುೂಡಿಸುವ ಇರಾದೆಯಲ್ಲಿದ್ದಾರೆ.

ರಾಷ್ಟ್ರಪತಿ ಚುನಾವಣೆಯ ಹೆಸರಲ್ಲಿ ನಡೀತಾ ಇರೋ ಮೋದಿ ಶತ್ರುಕೂಟದ ಪ್ಲಾನ್ ಎಂಥದ್ದು, ಅವರು ಈ ಯೋಜನೆಯಲ್ಲಿ ಯಶ ಕಾಣ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಹಾಗಾದ್ರೆ ಮೋದಿ ವಿರುದ್ಧದ ರಾಷ್ಟ್ರವ್ಯೂಹದಲ್ಲಿ ವಿಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಲಿರೋದು ಯಾರು..? ತೆಲಂಗಾಣದ ಕೆಸಿಆರಾ..? ಬಂಗಾಳದ ದೀದಿನಾ..? ಅಥವಾ ಕಾಂಗ್ರೆಸ್ಸಾ..? ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಾರು..? ಇದು ನಿಂತಿರೋದೇ ಪ್ರಧಾನಿ ಮೋದಿ ನಿರ್ಧಾರದ ಮೇಲೆ ಎಂದು ಹೇಳಿದರೆ ನಿಮಗೆ ಅಚ್ಚರಿ ಕೂಡ ಅನಿಸಬಹುದು.

ರಾಷ್ಟ್ರಪತಿ ರೇಸಲ್ಲಿ 6 ಮಂದಿ: ಮೋದಿ ಕಣ್ಣು ಯಾರ ಮೇಲೆ? ಯಾರಾಗ್ತಾರೆ ದೇಶದ ಪ್ರಥಮ ಪ್ರಜೆ?

ರಾಷ್ಟ್ರಪತಿ ಚುನಾವಣೆ ಬೇರೆಲ್ಲಾ ಚುನಾವಣೆಗಳಂತಲ್ಲ. ಇಲ್ಲಿನ ಲೆಕ್ಕಾಚಾರವೇ ಬೇರೆ. ಅಷ್ಟಕ್ಕೂ ದೇಶದ ಪ್ರಥಮ ಪ್ರಜೆಯನ್ನುಆರಿಸುವ ಚುನಾವಣೆ ಹೇಗೆ ನಡೆಯತ್ತೆ..? ಇಲ್ಲಿ ಮತ ಚಲಾಯಿಸುವ ಹಕ್ಕು ಯಾರಿಗೆಲ್ಲಾ ಇರತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ.


 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more