ವಾಟಾಳ್ ಹೋರಾಟಗಳಿಗೆ ರೆಸ್ಪಾಂಡ್‌ ಮಾಡುತ್ತಿದ್ದ ಸಿಎಂ ಯಾರು?

ವಾಟಾಳ್ ಹೋರಾಟಗಳಿಗೆ ರೆಸ್ಪಾಂಡ್‌ ಮಾಡುತ್ತಿದ್ದ ಸಿಎಂ ಯಾರು?

Published : Jan 08, 2023, 03:05 PM IST

ನನ್ನ ಹೋರಾಟಗಳಿಗೆ ರೆಸ್ಪಾಂಡ್‌ ಮಾಡುತ್ತಿದ್ದ ಮುಖ್ಯಮಂತ್ರಿ ಅಂದ್ರೆ ಅದು ವೀರೇಂದ್ರ ಪಾಟೀಲ್‌ ಎಂದು  ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
 

ಕರ್ನಾಟಕದಲ್ಲಿ ಪೊಲೀಸರಿಗೆ ಚಡ್ಡಿ ಇದೆ, ಮದರಾಸ್‌'ನಲ್ಲಿ ಪ್ಯಾಂಟ್‌ ಇದೆ. ನಮ್ಮವರಿಗೂ ಪ್ಯಾಂಟ್‌ ಕೊಡಲೇ ಬೇಕು ಎಂದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌'ಗೆ ಒತ್ತಾಯ ಮಾಡಿದ್ದೆ. ಅವರು ಒಳ್ಳೆಯ ಸಲಹೆ ಎಂದರು ಎಂದು ವಾಟಾಳ್ ನಾಗರಾಜ್ ಹೇಳಿದರು. ತಕ್ಷಣ ಐಜಿಗೆ ಫೋನ್‌ ಮಾಡುತ್ತಾರೆ, ಕರ್ನಾಟಕದ ಪೊಲೀಸರಿಗೂ ಪ್ಯಾಂಟ್‌ ಬೇಕು ಎಂದು ವಾಟಾಳ್‌ ನಾಗರಾಜ್‌ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣ ವಿವರಗಳನ್ನು ಕ್ಯಾಬಿನೆಟ್‌'ನಲ್ಲಿ ತೀರ್ಮಾನ ತೆಗೆದುಕೊಳ್ಳುವ ಎಂದು ಹೇಳಿದರು. ಅವತ್ತು ವೀರೇಂದ್ರ ಪಾಟೀಲ್‌ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ನನ್ನ ಮಾತಿಗೆ ಬೆಲೆ ಕೊಟ್ಟು ಇಡೀ ರಾಜ್ಯದ ಪೊಲೀಸರಿಗೆ ಪ್ಯಾಂಟ್‌ ಕೊಟ್ಟವರು ವೀರೇಂದ್ರ ಪಾಟೀಲ್‌. ಇವತ್ತು ಕರ್ನಾಟಕ ಪೊಲೀರಿಗೆ ನನ್ನ ಕಂಡರೆ ಅದೆನೋ ಪ್ರೀತಿ ಅಭಿಮಾನ ಗೌರವ ಇದೆ. ಪೊಲೀಸರಿಗೆ ಆದಂತ ಅನ್ಯಾಯದ ಬಗ್ಗೆ ಮಾತಾಡಿದವರಲ್ಲಿ ಯಾರಾದರೂ ಅಂದ್ರೆ ಕರ್ನಾಟಕದಲ್ಲಿ ನಾನು ಒಬ್ಬನೆ ಎಂದು ಸುವರ್ಣ ನ್ಯೂಸ್‌ನ Political Off-Beat ಸಂದರ್ಶನಲ್ಲಿ  ವಾಟಾಳ್‌ ನಾಗರಾಜ್‌ ಹೇಳಿದರು.
 

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more