Ajit Pawar Wife vs Supriya Sule: ಬಾರಾಮತಿ ಬ್ಯಾಟಲ್ ಪವಾರ್ V/S ಪವಾರ್! ಸುಪ್ರಿಯಾ ಸುಳೆ VS ಅಜಿತ್ ಪವಾರ್ ಪತ್ನಿ ಸ್ಪರ್ಧೆ?

Ajit Pawar Wife vs Supriya Sule: ಬಾರಾಮತಿ ಬ್ಯಾಟಲ್ ಪವಾರ್ V/S ಪವಾರ್! ಸುಪ್ರಿಯಾ ಸುಳೆ VS ಅಜಿತ್ ಪವಾರ್ ಪತ್ನಿ ಸ್ಪರ್ಧೆ?

Published : Mar 25, 2024, 12:13 PM IST

ಬಾರಾಮತಿ ಕ್ಷೇತ್ರದಲ್ಲಿ ಸುಪ್ರಿಯಾ ಸುಳೆ V/S ಸುನೇತ್ರಾ ಪವಾರ್
ಸೋದರಿ ವಿರುದ್ಧ ಪತ್ನಿಯನ್ನೇ ಕಣಕ್ಕಿಳಿಸಲು ಅಜಿತ್ ಪವಾರ್ ಸಜ್ಜು
1996 ರಿಂದ 2004 ರವರೆಗೂ ಶರದ್ ಪವಾರ್ ಸತತವಾಗಿ ಗೆಲುವು

ಲೋಕಸಭೆ ಚುನಾವಣೆ ಅಖಾಡದಲ್ಲಿ ರಣ ರೋಚಕ ಕದನ ಶುರುವಾಗಿದ್ದು, ಮಹಾರಾಷ್ಟ್ರದಲ್ಲಿ(Maharashtra) ಪವಾರ್ VS ಪವಾರ್ ಫ್ಯಾಮಿಲಿ ಫೈಟ್ ನಡೆಯಲಿದೆ. ಬಾರಾಮತಿಯಿಂದ ಸುಪ್ರಿಯಾ ಸುಳೆ(Supriya Sule) VS ಅಜಿತ್ ಪವಾರ್ ಪತ್ನಿ( Ajit Pawar Wife) ಸ್ಪರ್ಧೆ ಮಾಡಲಿದ್ದಾರೆ. ಬಾರಾಮತಿಯಲ್ಲಿ(Baramati) 2 ದಶಕಗಳಿಂದ ಶರದ್ ಪವಾರ್ ಕುಟುಂಬ ಪಾರುಪತ್ಯದಲ್ಲಿದೆ. NCP ಇಬ್ಭಾಗದಿಂದ ಭಾರೀ ಕುತೂಹಲ ಕೆರಳಿಸಿದ ಬಾರಾಮತಿ ಅಖಾಡ. NCP ಇಬ್ಭಾಗದಿಂದ ಪುಣೆಯ ಹಲವು ಜಿಲ್ಲೆಗಳಲ್ಲಿ ಅಜಿತ್‌ಗೆ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಎನ್‌ಡಿಎಗೆ ಬೆಂಬಲ ಸೂಚಿಸಿರೋ ಅಜಿತ್ ಪವಾರ್. ಶತಾಯಗತಾಯ ಬಾರಾಮತಿ ಗೆಲ್ಲಲ್ಲು ಎನ್‌ಡಿಎ(NDA)ಕೂಟ ಶತಪ್ರಯತ್ನ ಮಾಡುತ್ತಿದೆ. ಬಾರಾಮತಿ ಲೋಕಸಭೆ ಗೆಲ್ಲಲ್ಲು ಅಖಾಡಕ್ಕಿಳಿದ ದೇವೇಂದ್ರ ಫಡ್ನವಿಸ್. ಇತ್ತ ಶಿವಸೇನೆ ಮುಖಂಡ ವಿಜಯ್ ಶಿವತಾರೆ ಸ್ಪರ್ಧೆ ಘೋಷಣೆ. ಏಪ್ರಿಲ್ 12ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ ವಿಜಯ್ ಶಿವತಾರೆ. ಪವಾರ್ ಕುಟುಂಬದ ಪ್ರಾಬಲ್ಯದ ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Reddy joins BJP: ಇಂದು ಬಿಜೆಪಿಗೆ ಜನಾರ್ದನ ರೆಡ್ಡಿ: ಮಲ್ಲೇಶ್ವರಂ ಕಚೇರಿಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಸೇರ್ಪಡೆ

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more