ಸಂಪುಟ ವಿಸ್ತರಣೆ ಕಗ್ಗಂಟು ಸಂಕ್ರಾಂತಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ. ವಿಧಾನ ಮಂಡಲ ಅಧಿವೇಶನಕ್ಕೂ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್‌ವೈ ಒಲವು ತೋರಿದರೂ, ವರಿಷ್ಠರೂ ಅಸ್ತು ಎನ್ನುತ್ತಿಲ್ಲ. ಕಾದು ನೊಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಬೆಂಗಳೂರು (ಡಿ. 06): ಸಂಪುಟ ವಿಸ್ತರಣೆ ಕಗ್ಗಂಟು ಸಂಕ್ರಾಂತಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ. ವಿಧಾನ ಮಂಡಲ ಅಧಿವೇಶನಕ್ಕೂ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್‌ವೈ ಒಲವು ತೋರಿದರೂ, ವರಿಷ್ಠರೂ ಅಸ್ತು ಎನ್ನುತ್ತಿಲ್ಲ. ಕಾದು ನೊಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ವಿಧಾನ ಮಂಡಲ ಅಧಿವೇಶನದ ಮುಗಿದ ಬಳಿಕ ಪಕ್ಷದ ನಾಯಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಮೇಲೆ ಯಾವಾಗ ಎಂಬುದು ಇತ್ಯರ್ಥವಾಗಲಿದೆ.