ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ: ಎನ್‌ಡಿಎ ಬಹುಮತದ ಬಳಿಕ ಯಾವುದೇ ಪ್ರತಿಕ್ರಿಯೆ ಇಲ್ಲ!

ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ: ಎನ್‌ಡಿಎ ಬಹುಮತದ ಬಳಿಕ ಯಾವುದೇ ಪ್ರತಿಕ್ರಿಯೆ ಇಲ್ಲ!

Published : Jun 05, 2024, 01:40 PM IST

ಎನ್‌ಡಿಎ ಬಹುಮತದ ಬಳಿಕ ನಿತೀಶ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈವರೆಗೂ ಯಾರಿಗೆ ಬೆಂಬಲ ಎಂದು ನಿತೀಶ್‌ ಕುಮಾರ್‌ ಹೇಳಿಲ್ಲ.
 

ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ ಮೂಡಿದೆ. ಈವರೆಗೂ ಯಾರಿಗೆ ಬೆಂಬಲ ಎಂದು ನಿತೀಶ್‌ ಕುಮಾರ್(Nitish Kumar)‌ ಹೇಳಿಲ್ಲ. ಎನ್‌ಡಿಎ(NDA) ಬಹುಮತದ ಬಳಿಕ ನಿತೀಶ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಒಂದೇ ಒಂದು ಟ್ವೀಟ್‌ನನ್ನು ಸಹ ಮಾಡಿಲ್ಲ. ಜೊತೆಗೆ ಯಾರಿಗೆ ಬೆಂಬಲ ಎಂದು ಸಹ ಹೇಳಿಲ್ಲ. ಇನ್ನೂ ಚಂದ್ರಬಾಬು ನಾಯ್ಡು, ನಟ ಪವನ್‌ ಕಲ್ಯಾಣ್‌ ದೆಹಲಿಗೆ ಹೊರಟಿದ್ದು, ಸಂಜೆ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  ನಿಜವಾಯ್ತು ಕಾಪ್ಸ್‌ ಚುನಾವಣೋತ್ತರ ಸಮೀಕ್ಷೆ:ಬಿಜೆಪಿಗೆ 15, ಕಾಂಗ್ರೆಸ್ 11,ಜೆಡಿಎಸ್‌ಗೆ 2 ಸ್ಥಾನ ಎಂದಿದ್ದ ಸರ್ವೆ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more