Jul 20, 2021, 9:29 AM IST
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಯಾದ ಬಳಿಕ ನಾಯಕತ್ವ ಬದಾವಣೆ ವಿಚಾರ ಗರಿಗೆದರಿದ್ದು, ಬಿಜೆಪಿಗೆ ಲಿಂಗಾಯತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ರಾಜಕೀಯ ಬಿರುಗಾಖಿಯೇ ಎದ್ದಿದೆ.