ಶಿವಮೊಗ್ಗದ ಭಾದ್ರಾವತಿಯಲ್ಲಿ ಶಾಸಕ ಹೆಸರಿಗಷ್ಟೇ ಮಗನದ್ದೇ ದರ್ಬಾರ್. ಶಾಸಕ ಬಿ.ಕೆ ಸಂಗಮೇಶ್ ಪುತ್ರ ಬಸವೇಶ್ ಅಂಧಾ ದರ್ಬಾರ್ . ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಮಗನ ಗೂಂಡಾ ರಾಜ್ಯ..? ಮಹಿಳಾ ಅಧಿಕಾರಿ ಮೇಲೆ ವಾಹನ ಹತ್ತಿಸಲು ಶಾಸಕನ ಪುತ್ರನ ಪ್ರಯತ್ನ! ನಮ್ಮ ಮೇಲೆ ಗಾಡಿ ಹತ್ತಿಸಲು ಬಂದಿದ್ದರು ಎಂದು ಗಣಿ ವಿಜ್ಞಾನಿ ಜ್ಯೋತಿ. Suvarna News Hour | Ajit Hanamakkanavar