'ಕಾಂಗ್ರೆಸ್ ಅಂದ್ರೆ ವಿಷ.. ಹೇಗೆ ಕುಡಿದ್ರೂ ಸಾವು ಖಚಿತ, JDSಗೆ ಜಾಸ್ತಿನೆ ಕೊಟ್ಟಿದ್ರು'

'ಕಾಂಗ್ರೆಸ್ ಅಂದ್ರೆ ವಿಷ.. ಹೇಗೆ ಕುಡಿದ್ರೂ ಸಾವು ಖಚಿತ, JDSಗೆ ಜಾಸ್ತಿನೆ ಕೊಟ್ಟಿದ್ರು'

Published : Dec 06, 2020, 08:41 PM ISTUpdated : Dec 07, 2020, 09:06 AM IST

ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಲೇವಡಿ/  ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂಥರಾ ವಿಷ./ ಜೆಡಿಎಸ್‌ಗೆ ಸ್ವಲ್ಪ ಜಾಸ್ತಿನೆ ವಿಷ ಕುಡಿಸಿದ್ದಾರೆ/ ಆಪರೇಷನ್ ಕಮಲ ಮಾಡಿಲ್ಲ

ಬೆಂಗಳೂರು( ಡಿ. 06 )  ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂಥರಾ ವಿಷ.. ನಿಧಾನವಾಗಿ ಕುಡಿದರೂ ಸಾಯ್ತಾರೆ..ಜಾಸ್ತಿಯಾದರೂ ಸಾಯ್ತಾರೆ.. ಇದು ಕುಮಾರಸ್ವಾಮಿ ಟ್ರಾಪ್ ಹೇಳಿಕೆಗೆ ಅಶೋಕ್ ಅವರ ಲೇವಡಿ.

'ನಾನು ಕಾಂಗ್ರೆಸ್ ಟೀಂ!' ಸಚಿವರಾದ ಮೇಲೆ ಸೋಮಶೇಖರ್ ಯಾಕೆ ಹೀಗಂದ್ರು!

ಜೆಡಿಎಸ್‌ಗೆ ಜಾಸ್ತಿ ವಿಷ ಹಾಕಿದ್ದಾರೆ. ಹಾಗಾಗಿ ಬೇಗ ಸರ್ಕಾರ ಬಿದ್ದುಹೋಯಿತು ಎಂದು ಅಶೋಕ್ ಹೇಳಿದ್ದಾರೆ.  ಆಪರೇಷನ್ ಕಮಲ ಅಲ್ಲ.. ಇದು ಕಾಂಗ್ರೆಸ್ ನ ಸರ್ಜಿಕಲ್ ಆಪರೇಷನ್ ಎಂದು ಹೇಳಿದ್ದಾರೆ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!