ಖಾತೆ ಬದಲಾವಣೆಗೆ ಮುನಿಸು, ರಾಜಿನಾಮೆ ಕೊಡ್ತಾರಾ ಮಾಧುಸ್ವಾಮಿ..?

Jan 21, 2021, 1:56 PM IST

ಬೆಂಗಳೂರು (ಜ. 21): ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಗೈರಾಗಿದ್ದಾರೆ. ಯಾರ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳುತ್ತಾರೆಂದು ಅಂತರ ಕಾಯ್ದುಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಸಿದ್ದು - ಡಿಕೆ ಒಗ್ಗಟ್ಟು, ಮೋದಿ ವಿರುದ್ಧ ರೈತ ಹೋರಾಟದ ಅಸ್ತ್ರ, ದೆಹಲಿಯಲ್ಲೂ ಮೊಳಗುತ್ತಾ 'ಕೈ' ಕಹಳೆ..?

ಖಾತೆ ಹಂಚಿಕೆಯಿಂದ ಮಾಧುಸ್ವಾಮಿ ಅಸಮಾಧಾನಗೊಂಡಿದ್ದಾರೆ. ಮನ ಒಲೈಕೆಗೂ ಬಗ್ಗುತ್ತಿಲ್ಲ. ರಾಜಿನಾಮೆ ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!