ಆಂತರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್

Jun 2, 2022, 11:24 AM IST

ಬೆಂಗಳೂರು, (ಜೂನ್.02): ರಾಜ್ಯ ರಾಜಕಾರಣದ ಗ್ರೇಟ್ ಎಕ್ಸ್‌ಕ್ಲೂಸಿವ್ ಸುದ್ದಿ ಇದು. ಇದು ಅತಿ ದೊಡ್ಡ ಪಕ್ಷದ ಆಂತರಿಕ ಕಲಹದ ಸುದ್ದಿ. ಆಂತರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್...

ಕಾಂಗ್ರೆಸ್‌ನಿಂದ ಹೊರನಡೆದ ಮತ್ತೊಬ್ಬ ನಾಯಕ: ಆಮ್‌ ಆದ್ಮಿಯಾಗ್ತಾರ ಬ್ರಿಜೇಶ್‌ ಕಾಳಪ್ಪ?

ಕರ್ನಾಟಕ ವಿಧಾನಸಭೆ ಚುನಾಣೆಗೆ ಇನ್ನೇನು ಸಜ್ಜಾಗುವಷ್ಟರಲ್ಲೇ ನಾಯಕರ ನಡುವೆ ಹೊಂದಾಣಿಕೆ ಕೊರತೆ ಎದುರಾಗಿದೆ. ಈ ಗೊಂದಲಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ನವ ಸಂಕಲ್ಪ ಶಿಬಿರ ಏರ್ಪಡಿಸಿದೆ.