ಘರ್ ವಾಪ್ಸಿಗೆ ಸಿದ್ಧವಾಗ್ತಿದೆ ರಹಸ್ಯ ಸ್ಕೆಚ್..! ಸಿಂಗಲ್ ಖೆಡ್ಡಾ.. ಡಬಲ್ ಬೇಟೆ.. ಒಂದೇ ಏಟಿಗೆ ಬೀಳುತ್ತಾ ಎರಡು ಹಕ್ಕಿ..?

ಘರ್ ವಾಪ್ಸಿಗೆ ಸಿದ್ಧವಾಗ್ತಿದೆ ರಹಸ್ಯ ಸ್ಕೆಚ್..! ಸಿಂಗಲ್ ಖೆಡ್ಡಾ.. ಡಬಲ್ ಬೇಟೆ.. ಒಂದೇ ಏಟಿಗೆ ಬೀಳುತ್ತಾ ಎರಡು ಹಕ್ಕಿ..?

Published : Feb 01, 2024, 03:54 PM IST

ಅಥಣಿಯ ಸ್ವಾಭಿಮಾನದ ಸಾಹುಕಾರ ಬಿಜೆಪಿ ಬೀಸಿದ ಬಲೆಗೆ ಬೀಳ್ತಾರಾ ..? ಕೇಸರಿ ಪಕ್ಷದ ವಿರುದ್ಧ ಸಡ್ಡು ಹೊಡೆದಿದ್ದ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಘರ್ ವಾಪ್ಸಿಗೆ ರೆಡಿಯಾಗಿ ನಿಂತ್ರಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ವೀಕ್ಷಿಸಿ ಸುವರ್ಣ ಸ್ಪೆಷಲ್, ಸಿಂಗಲ್ ಖೆಡ್ಡಾ, ಡಬಲ್ ಬೇಟೆ.

ಶೆಟ್ಟರ್ ಆಯ್ತು.. ನೆಕ್ಸ್ಟ್ ಟಾರ್ಗೆಟ್ ಲಕ್ಷ್ಮಣ ಸವದಿನಾ ಗಾಲಿ ರೆಡ್ಡಿನಾ..? ಬಿಜೆಪಿ ಬಲೆಗೆ ಬೀಳ್ತಾರಾ ಅಥಣಿಯ ಸ್ವಾಭಿಮಾನದ ಸಾಹುಕಾರ..? ಗಾಲಿ ರೆಡ್ಡಿ.. ಲಕ್ಷ್ಮಣ ಸವದಿ ಘರ್ ವಾಪ್ಸಿಗೆ ಸಿದ್ಧವಾಗ್ತಿದೆ ರಹಸ್ಯ ಸ್ಕೆಚ್..! ಕಾಂಗ್ರೆಸ್‌ನಿಂದ "ಲಕ್ಷ್ಮಣ ರೇಖೆ" ದಾಟಿ ಬರ್ತಾರಾ ಸವದಿ ಸಾಹುಕಾರ್..? ಸವದಿ ಮಾನಸಿಕವಾಗಿ ಬಿಜೆಪಿಯಲ್ಲೇ ಇದ್ದಾರೆ" ಅಂದ್ರು ವಿಜಯೇಂದ್ರ..! ರೆಡ್ಡಿ ಹೆಗಲಲ್ಲಿ ಮತ್ತೆ ಕೇಸರಿ ಶಾಲು.. ಇದು ಘರ್ ವಾಪ್ಸಿ ಸೂಚನೆನಾ..? ಬಿಜೆಪಿಯಿಂದ ಕಳಚಿ ಬಿದ್ದಿದ್ದ "ಗಾಲಿ" ಮತ್ತೆ ಕೇಸರಿ ರಥ ಸೇರಿಕೊಳ್ಳುತ್ತಾ..? ಕಾಂಗ್ರೆಸ್‌ ಸೇರಿದ್ದ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಮರಳಿ ಕರೆಸಿಕೊಂಡು ಆಪರೇಷನ್ ಸಕ್ಸಸ್ ಆದ ಬೆನ್ನಲೇ ಬಿಜೆಪಿ ನಾಯಕರ ಮುಂದಿನ ಟಾರ್ಗೆಟ್ ಲಕ್ಷ್ಮಣ್ ಸವದಿ ಮತ್ತು ಜನಾರ್ಧನ ರೆಡ್ಡಿ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇವರಿಬ್ಬರ ಆಪರೇಷನ್‌ಗೆ ಬಲೆ ಬೀಸಿ ಕಾಯ್ತಿದ್ದಾರೆ ಕೇಸರಿ ಕಲಿಗಳು ಎಂಬ ಮಾತುಗಳು ಕೇಳಿ ಬರ್ತಿವೆ. ಈ ಇಬ್ಬರು ನಾಯಕರು ಶೆಟ್ಟರ್ ಹಾದಿ ತುಳಿಯಲಿದ್ದಾರಾ ಅಥಣಿಯ ಸ್ವಾಭಿಮಾನದ ಸಾಹುಕಾರ ಬಿಜೆಪಿ ಬೀಸಿದ ಬಲೆಗೆ ಬೀಳ್ತಾರಾ ..? ಕೇಸರಿ ಪಕ್ಷದ ವಿರುದ್ಧ ಸಡ್ಡು ಹೊಡೆದಿದ್ದ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಘರ್ ವಾಪ್ಸಿಗೆ ರೆಡಿಯಾಗಿ ನಿಂತ್ರಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ವೀಕ್ಷಿಸಿ ಸುವರ್ಣ ಸ್ಪೆಷಲ್, ಸಿಂಗಲ್ ಖೆಡ್ಡಾ, ಡಬಲ್ ಬೇಟೆ.

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more