ಕೋಲ್ಕತ್ತಾದ ಅಚ್ಚುಮೆಚ್ಚಿನ ಹಳದಿ ಟ್ಯಾಕ್ಸಿಗಳು ಕಣ್ಮರೆಯಾಗಲಿವೆ | Kolkata beloved yellow taxis | Suvarna News

Published : Feb 18, 2025, 03:00 PM IST

ಕೋಲ್ಕತ್ತಾ ನಗರಕ್ಕೆ ಕಾಲಿಟ್ಟಾಗ ನಿಮ್ಮ ಗಮನ ಸೆಳೆಯುವ ಎಲ್ಲೋ ಟ್ಯಾಕ್ಸಿಗಳು ತಮ್ಮ ಪಯಣವನ್ನು ಮುಗಿಸುವ ಹಂತಕ್ಕೆ ಬಂದು ತಲುಪಿವೆ. ಸುಮಾರು ನಾಲ್ಕೂವರೆ ಸಾವಿರ ಎಲ್ಲೋ ಟ್ಯಾಕ್ಸಿಗಳು ಹಾಗೂ 2500 ಹಿಂದೂಸ್ತಾನ್ ಅಂಬಾಸಡರ್ ಕಾರುಗಳು ಇನ್ಮುಂದೆ ರಸ್ತೆಯಿಂದ ಕಣ್ಮರೆಯಾಗಲಿವೆ. 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ಕೋಲ್ಕತ್ತಾ ರಸ್ತೆಯಲ್ಲಿ ಕಾರ್ಯಾಚರಿಸುವಂತಿಲ್ಲ ಎಂಬ ನ್ಯಾಯಾಲಯದ ಆದೇಶದ ಹಿನ್ನೆಲೆ, ಮುಂದಿನ 3 ವರ್ಷಗಳಲ್ಲಿ ಈ ಯೆಲ್ಲೋ ಟ್ಯಾಕ್ಸಿಗಳು ಹಂತಹಂತವಾಗಿ ಕಣ್ಮುಚ್ಚಲಿವೆ. ಎಎಫ್‌ಪಿ ಜೊತೆ ಮಾತನಾಡಿದ ಕೈಲಾಶ್‌ ಸಹನಿ ಎಂಬ ಟ್ಯಾಕ್ಸಿ ಚಾಲಕ, 'ಈ ಟ್ಯಾಕ್ಸಿಗಳ ಕೊನೆ ನಮ್ಮ ಕೊನೆ ಕೂಡಾ ಆಗಿರಲಿದೆ, ಎಂದು ನೋವು ತೋಡಿಕೊಂಡಿದ್ದಾರೆ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more