Sep 30, 2021, 1:37 PM IST
ಬೆಂಗಳೂರು (ಸೆ.30): ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ನಿಖಿಲ್-ಪ್ರಜ್ವಲ್ ಮಿಂಚಿಂಗ್ ಜೊರಾಗಿತ್ತು. ಅಣ್ತಮ್ಮನ ಹವಾ ಇಲ್ಲಿ ಕಂಡು ಬಂದಿದೆ.
ನಾನು ಮತ್ತೆ ಸಿಎಂ ಆಗಬೇಕು ಅಂದ್ರೆ ನಿಮ್ಮ ದುಡಿಮೆ ಮುಖ್ಯ: ಎಚ್.ಡಿ. ಕುಮಾರಸ್ವಾಮಿ
ವೇದಿಕೆಯಲ್ಲಿ ಅಣ್ಣ - ತಮ್ಮ ಭಾಗಿಯಾಗಿದ್ದು ಸಂಘಟನೆಯಲ್ಲಿ ಯುವ ಘಟಕದ ಕಾರ್ಯಾಗಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಅಣ್ಣ ತಮ್ಮ ಜಂಟಿ ನಾಯಕತ್ವದಲ್ಲಿ ಯುವಜನತೆಯನ್ನು ಒಗ್ಗೂಡಿಸಿ ಚುನಾವಣೆ ನಡೆಸಲಿದ್ದಾರೆ ಎಂದು ಹೇಳಿದರು.