ಸಿದ್ದು-ಡಿಕೆಯನ್ನು ಒಂದಾಗಿಸಲು ಹೈಕಮಾಂಡ್ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇತ್ತೀಚಿಗೆ ನಡೆದ ಒಕ್ಕಲಿಗ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ.
ಬೆಂಗಳೂರು (ಸೆ. 26): ಡಿಕೆಶಿ ಹಾಗೂ ಸಿದ್ದರಾಮಯ್ಯ ಕಿತ್ತಾಡಿಕೊಂಡರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಸಿದ್ದು-ಡಿಕೆಯನ್ನು ಒಂದಾಗಿಸಲು ಹೈಕಮಾಂಡ್ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇತ್ತೀಚಿಗೆ ನಡೆದ ಒಕ್ಕಲಿಗ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ.
ಸಿದ್ದರಾಮಯಯ್ಯ ಜೊತೆ ಯಾವ ಕಾರಣಕ್ಕೂ ಸಂಘರ್ಷ ಬೇಡ. ಇದರಿಂದ ಪಕ್ಷಕ್ಕೆ ಲಾಭವಿಲ್ಲ. ಸಿದ್ದರಾಮಯ್ಯ ಹಿಂದೆ ಓಟ್ ಬ್ಯಾಂಕ್ ಇದೆ. ಇಬ್ಬರೂ ಹೊಂದಾಣಿಕೆಯಿಂದ ಜೊತೆಯಾಗಿ ಹೋಗಿ ಎಂದು ಎಚ್ಚರಿಸಿದ್ದಾರೆ. ಇದರ ಇನ್‌ಸೈಡ್ ಪಾಲಿಟಿಕ್ಸ್ ಇಲ್ಲಿದೆ.