Karnataka Politics: ಸಿದ್ದು Vs ಡಿಕೆಶಿ: ಅಪ್ಪಿಕೊಂಡ್ರೂ, ಒಪ್ಪಿಕೊಂಡ್ರೂ ನಿಲ್ಲುತ್ತಿಲ್ಲ ಅಂತರ್ಯುದ್ಧ!

Karnataka Politics: ಸಿದ್ದು Vs ಡಿಕೆಶಿ: ಅಪ್ಪಿಕೊಂಡ್ರೂ, ಒಪ್ಪಿಕೊಂಡ್ರೂ ನಿಲ್ಲುತ್ತಿಲ್ಲ ಅಂತರ್ಯುದ್ಧ!

Published : Nov 17, 2022, 03:49 PM IST

D K Shivakumar VS Siddaramaiah: ಟಿಕೆಟ್ ಫೈಟ್ ವಿಚಾರದಲ್ಲಿ ಸಿದ್ದು-ಡಿಕೆ ಮಧ್ಯೆ ಡಿಚ್ಚಿ ಡಿಶುಂ ಕದನ ಶುರುವಾಗಿದೆ. ಇದ್ರ ಮಧ್ಯೆ ಕಾಂಗ್ರೆಸ್ ಜೋಡೆತ್ತುಗಳ ರಥಯಾತ್ರೆಯ ಬಗ್ಗೆ ಬ್ರೇಕಿಂಗ್ ನ್ಯೂಸೊಂದು ಹೊರ ಬಿದ್ದಿದೆ 

ಬೆಂಗಳೂರು (ನ. 17):  ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್ (D K Shivakumar VS Siddaramaiah) ಮಧ್ಯೆ ಡಿಚ್ಚಿ ಡಿಶುಂಗೆ ಕಾರಣವಾಗಿದೆ ಬೆಂಬಲಿಗರ ಟಿಕೆಟ್ ಫೈಟ್. ಈ ನಡುವೆ ಸಿದ್ದರಾಮಯ್ಯ Vs ಡಿಕೆಶಿ ಜಂಗೀಕುಸ್ತಿಗೆ ಮತ್ತೊಬ್ಬನ ಎಂಟ್ರಿಯಾಗಿದೆ. ಆತ ನೇರವಾಗಿ ಕೌಂಟರ್ ಕೊಟ್ಟಿರೋದು ಟಗರು ಸಿದ್ದರಾಮಯ್ಯನವರಿಗೆ.  ಸಿದ್ದು Vs ಡಿಕೆ ಡಿಚ್ಚಿ ಡಿಶುಂ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಜೋಡೆತ್ತುಗಳ ರಥಯಾತ್ರೆ. ಮಹಾ ದಂಡನಾಯಕರ ಮಧ್ಯೆ ಘರ್ಷಣೆಗೆ ಕಾರಣವಾಗಲಿದ್ಯಾ ಸೈನಿಕರು ಹೊತ್ತಿಸಿದ ಕಿಚ್ಚು? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಡಿಚ್ಚಿ ಡಿಶುಂ ಢಮಾರ್?

ಇದನ್ನೂ ನೋಡಿ: Karnataka Elections: ಡಿಕೆಶಿ- ಸಿದ್ದರಾಮಯ್ಯ ಬೆಂಬಲಿಗರಿಂದ ಟಿಕೆಟ್‌ ಪೈಪೋಟಿ

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more