ಚೀನಾ, ಜಪಾನ್ ಹಾಗೂ ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಕೊರೋನಾ ರಾಜಕೀಯ ತಿರುವು ಪಡೆದುಕೊಂಡಿದೆ.
ರಾಜ್ಯದಲ್ಲಿ ಕೊರೋನಾ ಆತಂಕ ಎದುರಾಗಿದ್ದು, ಆದರೆ ಇದರಲ್ಲಿಯೂ ಕೂಡ ರಾಜಕೀಯ ಎಂಟ್ರಿ ಕೊಟ್ಟಿದೆ. ಕೊರೋನಾ ಎಲ್ಲಾ ಎಲೆಕ್ಷನ್ ಗಿಮಿಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಶವಕೃಪಾಗೂ ಹಾಗೂ ಕೊರೋನಾಗೂ ಒಂದು ಸಂಬಂಧ ಕಟ್ಟಿದ್ದಾರೆ. ಜನರನ್ನು ಮುಟ್ಟೋಕೆ ಮುಂಚೆ, ರಾಜಕೀಯ ನಾಯಕರನ್ನು ತಟ್ಟಿದ್ದೇಕೆ ಚೀನಾ ವೈರಸ್ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.