ರಾಜ್ಯ ರಾಜಕೀಯದ ದೊಡ್ಡ ದುಷ್ಮನಿ ಪುನಾರಂಭ: ವಾರ್ನಿಂಗ್ ಕೊಟ್ಟ ದೊಡ್ಡಗೌಡ್ರಿಗೆ ಚರಿತ್ರೆ ನೆನಪಿಸಿದ ಡಿಕೆಶಿ

ರಾಜ್ಯ ರಾಜಕೀಯದ ದೊಡ್ಡ ದುಷ್ಮನಿ ಪುನಾರಂಭ: ವಾರ್ನಿಂಗ್ ಕೊಟ್ಟ ದೊಡ್ಡಗೌಡ್ರಿಗೆ ಚರಿತ್ರೆ ನೆನಪಿಸಿದ ಡಿಕೆಶಿ

Published : Oct 05, 2023, 03:01 PM IST

ಲೋಕಸಭಾ ಚುನಾವಣೆಗೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಪಿಎಂ ದೇವೇಗೌಡರ ನಡುವೆ ರಾಜಕೀಯ ವೈರತ್ವ ಜೋರಾಗಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಶುರುವಾಯ್ತು ರಾಜ್ಯ ರಾಜಕೀಯದ ಅತೀ ದೊಡ್ಡ ದುಷ್ಮನಿ..! ಮಿಸ್ಟರ್ ಡಿಕೆ.., ಎಚ್ಚರ ಅಂತ ಗುಡುಗಿದ್ರು ದೇವೇಗೌಡ್ರು... ಯಾರಿಗೆ ಹೆದರಿಸ್ತಾ ಇದ್ದೀರಾ ಅಂತ ಕೌಂಟರ್ ಕೊಟ್ರು ಡಿಕೆ ಶಿವಕುಮಾರ್. ಸಣ್ಣ ಕದನ ವಿರಾಮದ ನಂತ್ರ ಮತ್ತೆ ಕೆರಳಿ ನಿಂತ ಹಳೇ ದ್ವೇಷದ ಕಥೆ. ಡಿಕೆ ವಿರುದ್ಧ ಅಬ್ಬರಿಸಿದ್ದೇಕೆ ದೊಡ್ಡಗೌಡ್ರು..? ಚರಿತ್ರೆ ನೆನಪಿಸಿ ತಿರುಗಿ ಬಿದ್ದದ್ದೇಕೆ ಕನಕಪುರ ಬಂಡೆ..? ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ಹಳೇ ರಾಜಕೀಯ ದ್ವೇಷ ಮತ್ತೆ ಧಗಧಗಿಸ್ತಾ ಇದೆ. ವಾರ್ನಿಂಗ್ ಕೊಟ್ಟ ಗೌಡ್ರಿಗೆ, ಕನಕಪುರ ಸ್ಟೈಲ್'ನಲ್ಲೇ ಡಿಕೆ ಉತ್ತರ ಕೊಟ್ಟಿದ್ದಾರೆ. ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ದ್ವೇಷಕ್ಕೆ 37 ವರ್ಷಗಳ ಇತಿಹಾಸ. ದೇವೇಗೌಡ್ರು ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ದುಷ್ಮನಿಯ ಮೂಲವೇ ಒಕ್ಕಲಿಗ ನಾಯಕತ್ವ. ಈಗ ಹಳೇ ದ್ವೇಷ  ಮತ್ತೆ ಭುಗಿಲೆದ್ದು ನಿಂತಿರೋದೂ ಅದೇ ಕಾರಣಕ್ಕೆ ಎನ್ನುವುದು ತಿಳಿಯುತ್ತದೆ.
 

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more