ಸಿ.ಟಿ ರವಿ ವಿರುದ್ಧ ನಡೆಯಿತಾ ಲೆಕ್ಕಾ ಚುಕ್ತಾ ರಾಜಕೀಯ?

ಸಿ.ಟಿ ರವಿ ವಿರುದ್ಧ ನಡೆಯಿತಾ ಲೆಕ್ಕಾ ಚುಕ್ತಾ ರಾಜಕೀಯ?

Published : Dec 24, 2024, 03:11 PM IST

ರಾಜಕೀಯ  ನಾಯಕರುಗಳ ಮಾತಿನ ಜಟಾಪಟಿ ಮಧ್ಯೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆ ರಾತ್ರಿ ನಿಜಕ್ಕೂ ಏನಾಗಿತ್ತು ಅಂತ ವಿವರಿಸಿದ್ದಾರೆ. ಹಾಗಿದ್ರೆ, ಈ ಬಗ್ಗೆ ಅವರು ಏನ್ ಹೇಳಿದ್ದಾರೆ ಅನ್ನೋದನ್ನ ತೋರಿಸ್ತೀವಿ ನೋಡಿ.

ಬೆಂಗಳೂರು: ರೌರವ ರವಿ ರಾತ್ರಿ ಹಿಂದೆ ಬಂಡೆ ಕೈವಾಡ ಎಂದ ಬಿಜೆಪಿ. ದ್ವೇಷ ದಂಗಲ್ನಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ?  ಡಿಸಿಎಂ ಮೇಲೆ  ಕಮಲ ನಾಯಕರಿಗೆ ಸಂಶಯ ಯಾಕೆ? ಅನುಮಾನದ ಹುತ್ತಕ್ಕೆ ಹಾಲೆರೆದು ಬಿಡ್ತಾ ಅದೊಂದು ಮಾತು? ಸಿ.ಟಿ ರವಿ ವಿರುದ್ಧ ನಡೆಯಿತಾ ಲೆಕ್ಕಾ ಚುಕ್ತಾ ರಾಜಕೀಯ? ರವಿ ವಿರುದ್ಧ ಸಿಡಿದ ನಾರಿ. ಲಕ್ಷ್ಮೀ ತಾಂಡವ 'ಮೋದಿಗೆ ದೂರು ಕೊಡ್ತೇನೆ' ಹೆಬ್ಬಾಳ್ಕರ್ ಸವಾಲ್. ಲಕ್ಷ್ಮೀ ತಾಂಡವ. ವಿಡಿಯೋ ರಿಲೀಸ್. ಶುರು ಮತ್ತೊಂದು ಸುತ್ತಿನ ಕದನ.

ಒಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್  ಸಿ.ಟಿ.ರವಿ ವಿರುದ್ಧ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದಾರೆ. ಆದ್ರೆ, ಇನ್ನೊಂದು ಕಡೆ ಸಭಾಪತಿ ಬಸವರಾಜ್ ಹೊರಟ್ಟಿ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಹಾಗಿದ್ರೆ, ಹೊರಟ್ಟಿ ಹೇಳಿದ್ದೇನು? ಅದಕ್ಕೆ ಕಾಂಗ್ರೆಸ್ ನಾಯಕರು ಕೊಡ್ತಿರೋ ಸಮರ್ಥನೆ ಏನು?
 

23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more