BSYಗೆ ಒಲಿದಿದ್ದ ದೈವಬಲ ಡಿಕೆಗೂ  ಒಲಿಯುತ್ತಾ? ನವಿಲೆ ನಾಗೇಶ್ವರ ಶಿವ ರಹಸ್ಯ..!

BSYಗೆ ಒಲಿದಿದ್ದ ದೈವಬಲ ಡಿಕೆಗೂ ಒಲಿಯುತ್ತಾ? ನವಿಲೆ ನಾಗೇಶ್ವರ ಶಿವ ರಹಸ್ಯ..!

Published : Jul 26, 2025, 04:02 PM IST

ಪ್ರಯತ್ನ ಫಲ ಕೊಡದೇ ಹೋದ್ರು ಪ್ರಾರ್ಥನೆ ಫಲ ಕೊಡುತ್ತೆ. ಕನಕಾಧಿಪತಿ ಡಿ.ಕೆ.ಶಿವಕುಮಾರ್ ಇಡ್ಕೊಂಡಿರೋ ನಂಬಿಕೆಯಿದು. ಅದಕ್ಕಾಗಿಯೇ ಪ್ರಾರ್ಥನೆಯ ಪಥ ತುಳಿದಿರೋದು ಡಿಕೆ ಶಿವಕುಮಾರ್. ಇದ್ರ ಭಾಗವಾಗಿಯೇ ಅದೊಂದು ದೇಗುಲಕ್ಕೆ ಬಂಡೆ ಭೇಟಿ ಕೊಟ್ಟಾಗಿದೆ.

ರಾಜಪಟ್ಟ ರಹಸ್ಯ. ಮತ್ತೆ ದೈವ ಶಕ್ತಿಯ ಮೊರೆ ಹೋದ ಡಿಕೆ! ನವಿಲೆ ನಾಗೇಶ್ವರ ಸನ್ನಿಧಾನದಲ್ಲಿ ಕನಕಪುರ ಶಿವ! ಕನಕಾಧಿಪತಿಗೂ ಸಿಗುತ್ತಾ ರಾಜಹುಲಿಗೆ ಸಿಕ್ಕಿದ್ದ ಪ್ರಾರ್ಥನೆ ಫಲ? ಎರಡು ಗಂಟೆ ಪೂಜೆ. ಮಹಾ ಸಂಕಲ್ಪ. ಏನದು ದೈವವಾಣಿ? ಇದೇ ಇವತ್ತಿನ ಸುವರ್ಣ ಸ್ಪೆಷಲ್​ ನವಿಲೆ ನಾಗೇಶ್ವರ ಶಿವ ರಹಸ್ಯ.

ಪ್ರಯತ್ನ ಫಲ ಕೊಡದೇ ಹೋದ್ರು ಪ್ರಾರ್ಥನೆ ಫಲ ಕೊಡುತ್ತೆ. ಕನಕಾಧಿಪತಿ ಡಿ.ಕೆ.ಶಿವಕುಮಾರ್ ಇಡ್ಕೊಂಡಿರೋ ನಂಬಿಕೆಯಿದು. ಅದಕ್ಕಾಗಿಯೇ ಪ್ರಾರ್ಥನೆಯ ಪಥ ತುಳಿದಿರೋದು ಡಿಕೆ ಶಿವಕುಮಾರ್. ಇದ್ರ ಭಾಗವಾಗಿಯೇ ಅದೊಂದು ದೇಗುಲಕ್ಕೆ ಬಂಡೆ ಭೇಟಿ ಕೊಟ್ಟಾಗಿದೆ. ಬಂಡೆ ಪರವಾಗಿ ಮಹಾ ಭವಿಷ್ಯವಾಣಿಯೊಂದು ಸಹ ಆ ದೈವನೆಲದಿಂದ ಹೊರಬಿದ್ದಿದೆ

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more