News Hour: ‘ಕೈ’​ ಸಂಗ್ರಾಮ.. ತಾತ್ಕಾಲಿಕ ವಿರಾಮ!

Jan 13, 2025, 11:03 PM IST

ಬೆಂಗಳೂರು (ಜ.13): ಕಾಂಗ್ರೆಸ್ ಅಧಿಕಾರ​ ಸಂಗ್ರಾಮಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಒಗ್ಗಟ್ಟಿನ ಮಂತ್ರ ಪಠಿಸಿ ಸುರ್ಜೆವಾಲಾ ಶಿಸ್ತಿನ ಪಾಠ ಮಾಡಿದ್ದಾರೆ. ತ್ಯಾಗದ ಬಗ್ಗೆ ಮಾತಾಡಿ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ.

ಇನ್ನೊಂದೆಡೆ ಸಚಿವರ ರಿಪೋರ್ಟ್‌ ಕಾರ್ಡ್‌ ಹೈಕಮಾಂಡ್‌ಗೆ ಸಲ್ಲಿಕೆಯಾಗಿದೆ. ಆರೇಳು ಸಚಿವರಿಗೆ ಶುರುವಾಗಿದೆ ಕೊಕ್​ ಢವಢವ ಎದುರಾಗಿದೆ.ಸಂಕ್ರಾಂತಿ ಬಳಿಕ ಸಿದ್ದರಾಮಯ್ಯ ಸಂಪುಟ ಪುನಾರಚನೆ ಆಗೋದು ಹೆಚ್ಚೂ ಕಡಿಮೆ ನಿಶ್ಚಿತವಾಗಿದೆ.

News Hour: ಡಿಸಿಎಂ ಡಿಕೆ ‘ಮಹಾಭಾರತ’ ಸಂದೇಶ

ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರ ಸಾರಿದ್ದಾರೆ. ಬಾಕಿ ಬಿಲ್ ಪಾವತಿಗಾಗಿ ಸಚಿವರಿಗೆ 7 ದಿನ ಡೆಡ್​ಲೈನ್​ ನೀಡಿದ್ದಾರೆ. ಪ್ರಧಾನಿಗೂ ಪತ್ರ ಬರೀತಿವಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.