Jan 14, 2021, 10:02 AM IST
ಬೆಂಗಳೂರು (ಜ.14): ಅಂತೂ ಇಂತೂ ಬಿ.ಎಸ್. ಯಡಿಯೂರಪ್ಪ ಸಂಪುಟಕ್ಕೆ ಮೇಜರ್ ಸರ್ಜರಿ ನಡೆದಿದೆ. 7 ನೂತನ ಸಚಿವರು ಬುಧವಾರ ಪ್ರಮಾಣ ವಷನ ಸ್ವೀಕರಿಸಿಯಾಗಿದೆ. ಅದರ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಮತವೂ ಭುಗಿಲೆದ್ದಿದೆ.
ಇದನ್ನೂ ನೋಡಿ : ಸಂಕ್ರಾಂತಿಗೆ ಕೊನೆಗೂ ಸಂಪುಟ ಬಂತು.. ಇನ್ನು ಮುಂದೆ ಯಾವ ಕ್ರಾಂತಿ ಕಾದಿದೆ?...
ಇನ್ನೊಂದು ಕಡೆ ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವ ಕಸರತ್ತು ಜೋರಾಗಿದೆ. ನೂತನ ಸಚಿವರಿಗೆ ಯಾವ ಖಾತೆ ಸಿಗುವ ಸಾಧ್ಯತೆಗಳಿವೆ? ಇಲ್ಲಿದೆ ಪಟ್ಟಿ...