ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿಯ ಮಂಗಲಾ ಅಂಗಡಿ 5240 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಕೊನೆಯ ಕ್ಷಣದವರೆಗೂ ಬಿಜೆಪಿ, ಕಾಂಗ್ರೆಸ್ ನಡುವಿನ ಹಾವು ಏಣಿ ಆಟದಂತೆ ಗೋಚರಿಸಿತು.
ಬೆಂಗಳೂರು (ಮೇ. 03): ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿಯ ಮಂಗಲಾ ಅಂಗಡಿ 5240 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಕೊನೆಯ ಕ್ಷಣದವರೆಗೂ ಬಿಜೆಪಿ, ಕಾಂಗ್ರೆಸ್ ನಡುವಿನ ಹಾವು ಏಣಿ ಆಟದಂತೆ ಗೋಚರಿಸಿತು.
ಇನ್ನು ಬರೋಬ್ಬರಿ 13 ವರ್ಷಗಳ ನಂತರ ಬಿಜೆಪಿ ಬಸವಕಲ್ಯಾಣ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತು. ಬಸವಕಲ್ಯಾಣ ಕ್ಷೇತ್ರ ರಚನೆ ಬಳಿಕ ಬಿಜೆಪಿಗಿದು 2 ನೇ ಗೆಲುವು. ಮಸ್ಕಿಯಲ್ಲಿ ಕಾಂಗ್ರೆಸ್‌ನ ತುರ್ವಿಹಾಳ್ ಜಯಭೇರಿ ಬಾರಿಸಿದ್ದಾರೆ. ಇವರೆಲ್ಲರ ಗೆಲುವಿನ ಹಿಂದಿನ ರೂವಾರಿ ಯಾರು..? ಇವರ ಲೆಕ್ಕಾಚಾರ ಹೇಗಿತ್ತು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!