ಆರ್‌ಆರ್ ನಗರದಲ್ಲಿ ಹಳೆ ಹುಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 58113 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮುನಿರತ್ನ ಅವರಿಗೆ ಟಫ್ ಫೈಟ್ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.
ಬೆಂಗಳೂರು (ನ. 11): ಆರ್‌ಆರ್ ನಗರದಲ್ಲಿ ಹಳೆ ಹುಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 58113 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮುನಿರತ್ನ ಅವರಿಗೆ ಟಫ್ ಫೈಟ್ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಸುತ್ತಿನಿಂದಲೇ ಬಾರೀ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಸತತ 3 ನೇ ಬಾರಿ ಗೆಲುವು ಸಾಧಿಸಿದ್ದಾರೆ.
ಇನ್ನು ಶಿರಾದಲ್ಲಿ ಬಿಜೆಪಿ ಅಸ್ತಿತ್ವದಲ್ಲೇ ಇರಲಿಲ್ಲ. ಕರ್ನಾಟಕ ಬಿಜೆಪಿ ಚಾಣಕ್ಯ ಎಂದೇ ಕರೆಯುವ ವಿಜಯೇಂದ್ರ ಶಿರಾದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಮುನಿರತ್ನ ಹ್ಯಾಟ್ರಿಕ್ ಸೀಕ್ರೆಟ್ ಏನು? ಶಿರಾದಲ್ಲಿ ಕಮಲ ಅರಳಲು ಕಾರಣವಾಗಿದ್ದೇನು? ನೋಡೋಣ ಇನ್‌ಸೈಡ್ ಪಾಲಿಟಿಕ್ಸ್‌ನಲ್ಲಿ..!