ಆರ್‌ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈಗ ಹಳೆ 'ಜೋಡೆತ್ತು'ಗಳ ಕದನಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರು, (ಅ.11): ಆರ್‌ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈಗ ಹಳೆ 'ಜೋಡೆತ್ತು'ಗಳ ಕದನಕ್ಕೆ ಸಾಕ್ಷಿಯಾಗಿದೆ.
'ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ'
ಮೈತ್ರಿ ಸರಕಾರ ಸಂದರ್ಭದಲ್ಲಿ ರಾಜಕೀಯ 'ದೋಸ್ತಿ' ಇದೀಗ ಕಾದಾಟಕ್ಕಿಳಿದಿವೆ. ಬೈ ಎಲೆಕ್ಷನ್‌ನಲ್ಲಿ ಗೆಳೆಯರ ನಡುವೆ ಜಾತಿ ವಾರ್ ಶುರುವಾಗಿದೆ.