ಬಿಜೆಪಿ ಗೆಲ್ಲುವ ಪಕ್ಕಾ ಸ್ಥಾನಗಳ ಲೆಕ್ಕಕ್ಕೆ ಸಾಕ್ಷ್ಯ ಕೊಟ್ಟ ಸುಧಾಕರ್!

Dec 3, 2019, 4:48 PM IST

ಚಿಕ್ಕಬಳ್ಳಾಪುರ(ಡಿ. 03) ರಾಜ್ಯದ ಜನತೆ ಮುಂದೆ  ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರದ ಲಾಲಸೆ ತೋರಿಸಿದ್ದು ಅವರನ್ನು ನೋಡಿದರೆ ಜನರಿಗೆ ಹೇಸಿಗೆ ಆಗುತ್ತದೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಹೇಳಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿಗಳು

ಶಾಶ್ವತವಾಗಿ ಕುರ್ಚಿಗೋಸ್ಕರ ಅವರು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ. ನನಗೆ ಇರುವ ಖಚಿತ ಮಾಹಿತಿ ಪ್ರಕಾರ 15 ರಲ್ಲಿ 12 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಯಾವ ಅನುಮಾನ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ.