Oct 14, 2019, 8:06 PM IST
ಬೆಂಗಳೂರು, [ಅ.14]: ರಾಜ್ಯದ 15 ಪಕ್ಷೇತ್ರಗಳಿಗೆ ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದ ಮೂರೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಾಗುತ್ತಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕಡೆ ಗಮನ ಹರಿಸಿವೆ.
ಆಡಳಿತರೂಢ ಬಿಜೆಪಿ ಹಾಗೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 15 ಸ್ಥಾನಗಳಲ್ಲಿ ಕನಿಷ್ಠ 10 ಗೆಲ್ಲಲೇಬೇಕೆಂದು ಪಣ ತೊಟ್ಟು ಸಿದ್ಧತೆ ನಡೆಸಿವೆ.
ಜೆಡಿಎಸ್ ಮಾತ್ರ ಹಳೇ ಮೈಸೂರು ಕಡೆ ನಿಗಾ ವಹಿಸಿದ್ರೆ, ಕಾಂಗ್ರೆಸ್ ರಿವರ್ಸ್ ಆಪರೇಷನ್ ಪ್ಲಾನ್ ಮಾಡಿದೆ. ಹಾಗಾದ್ರೆ ಆಪರೇಷನ್ ಮಾಡಿಸಿಕೊಳ್ಳಲು ರೆಡಿಯಾದ ಪೇಷಂಟ್ ಯಾರು..? ವಿಡಿಯೋನಲ್ಲಿ ನೋಡಿ.