ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ, ರಾಜಕೀಯ ಲೆಕ್ಕಾಚಾರ, ಡಬಲ್ ಎಂಜೀನ್ ಸರ್ಕಾರ, ಅಭಿವೃದ್ಧಿ ಮಂತ್ರ, ಟಾರ್ಗೆಟ್ ಬೆಂಗಳೂರು, ಮಠ ಮಂದಿರಗಳ ಭೇಟಿ, ಸ್ವಾಮೀಜಿಗಳ ಜೊತೆ ಚರ್ಚೆ ಬಗ್ಗೆ ವಿಶ್ಲೇಷಣೆಯಾಗಿದೆ.
ಬೆಂಗಳೂರು (ಜೂ. 22): ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ, ರಾಜಕೀಯ ಲೆಕ್ಕಾಚಾರ, ಡಬಲ್ ಎಂಜೀನ್ ಸರ್ಕಾರ, ಅಭಿವೃದ್ಧಿ ಮಂತ್ರ, ಟಾರ್ಗೆಟ್ ಬೆಂಗಳೂರು, ಮಠ ಮಂದಿರಗಳ ಭೇಟಿ, ಸ್ವಾಮೀಜಿಗಳ ಜೊತೆ ಚರ್ಚೆ ಬಗ್ಗೆ ವಿಶ್ಲೇಷಣೆಯಾಗಿದೆ.
ಪ್ರಧಾನಿ ಮೊದಲ ಭೇಟಿಯಲ್ಲೇ ಜನರ ಅಭೂತಪಪೂರ್ವ ಬೆಂಬಲ ನೋಡಿ, ಪ್ರತಿ 2 ತಿಂಗಳಿಗೊಮ್ಮೆ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು ರಾಜ್ಯದ ವಿವಿಧ ಕಡೆಗೂ ಮೋದಿ ಪ್ರವಾಸ ನಿಗದಿಗೆ ಬಿಜೆಪಿ ವರ್ಕೌಟ್ ಮಾಡುತ್ತಿದೆ. ಬಿಜೆಪಿಯ ಈ ಮನವಿಗೆ ಪ್ರಧಾನಿ ಮೋದಿ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ.