ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ

ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ

Suvarna News   | Asianet News
Published : Aug 05, 2021, 08:44 PM ISTUpdated : Aug 05, 2021, 08:48 PM IST
  • 29 ಮಂತ್ರಿಗಳೊಂದಿಗೆ ಅಸ್ತಿತ್ವಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ
  • ಬೇರೆ ಬೇರೆ ಮಾನದಂಡಗಳ ಆಧಾರದಲ್ಲಿ ಮಂತ್ರಿಮಂಡಲ ರಚಿಸಿರುವ ಹೈಕಮಾಂಡ್
  • ಯಾರ್ಯಾರ ಆಯ್ಕೆಗೆ ಯಾವ್ಯಾವ ಮಾನದಂಡ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
     

ಬೆಂಗಳೂರು (ಆ.05):  ಅಂತೂ ಇಂತೂ ಸಿಎಂ ಬೊಮ್ಮಾಯಿ ಮಹಾಸೇನೆ ರೆಡಿಯಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೂ ಮಣೆಹಾಕುವ  ಜೊತೆಗೆ ಯುವಕರಿಗೆ ಮನ್ನಣೆ ಸಿಕ್ಕಿದೆ.  ಪ್ರತಿಯೊಬ್ಬ ಮಂತ್ರಿ ಆಯ್ಕೆಗೂ ಹೈಕಮಾಂಡ್‌ ಬೇರೆ ಬೇರೆ ಮಾನದಂಡವನ್ನು ಅನುಸರಿಸಿದೆ.

ಇದನ್ನೂ ಓದಿ: ಬಿಎಸ್‌ವೈ ಎದುರು ಹಾಕಿಕೊಂಡಿದ್ದಕ್ಕೆ ಬೆಲ್ಲದ್, ಯೋಗೇಶ್ವರ್, ಯತ್ನಾಳ್ ಕೈ ತಪ್ಪಿತಾ ಸ್ಥಾನ..?

ಕೆಲವು ಅಚ್ಚರಿಯ ಮುಖಗಳು ಮಂತ್ರಿಮಂಡಲ ಸೇರಿದ್ದರೆ, ಕೆಲ ಬಹುನಿರೀಕ್ಷಿತ ತಲೆಗಳು ಉರುಳಿವೆ.  ಹಾಗಾದ್ರೆ  ಆಯ್ಕೆಯಾದವರು ಯಾವ ಕಾರಣಕ್ಕೆ ಆಯ್ಕೆಯಾಗಿದ್ದಾರೆ? ಇಲ್ಲಿದೆ ಮಂತ್ರಿ ಮಂಡಲ ಆಯ್ಕೆಯ ರಹಸ್ಯ!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?