ಸೋಲಿಲ್ಲದ ಸರದಾರನಿಗೆ ಸೋಲಿಸಲು ಎಸ್‌ಡಿಪಿಐ ರಣತಂತ್ರ!

ಸೋಲಿಲ್ಲದ ಸರದಾರನಿಗೆ ಸೋಲಿಸಲು ಎಸ್‌ಡಿಪಿಐ ರಣತಂತ್ರ!

Published : Mar 07, 2023, 12:48 PM ISTUpdated : Mar 09, 2023, 02:23 PM IST

ಯು.ಟಿ ಖಾದರ್‌ ಭದ್ರಕೋಟೆಯಲ್ಲಿ ಗೆಲ್ಲಲು  SDPI ಪ್ಲಾನ್‌ ಮಾಡಿದ್ದು, ಖಾದರ್‌ ವಿರುದ್ಧ ಸ್ಪರ್ಧಿಸಲು ರಿಯಾಜ್‌ ಪರಂಗಿಪೇಟೆ ತಂತ್ರ ಹೂಡಿದ್ದಾರೆ. 
 

ಸೋಲಿಲ್ಲದ ಸರದಾರನನ್ನು ಈ ಬಾರಿ ಸೋಲಿಸಲು SDPI ರಣತಂತ್ರ ರೂಪಿಸಿದೆ.  ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿ ವಿರುದ್ಧವೇ ಸ್ಪರ್ಧೆಗೆ SDPI ನಿರ್ಧಾರ ಮಾಡಿದೆ. ಯುಟಿ ಖಾದರ್‌ ಭದ್ರಕೋಟೆಯಲ್ಲಿ ಗೆಲ್ಲಲು  SDPI ಪ್ಲಾನ್‌ ಮಾಡಿದ್ದು, ಖಾದರ್‌ ವಿರುದ್ಧ ಸ್ಪರ್ಧಿಸಲು ರಿಯಾಜ್‌ ಪರಂಗಿಪೇಟೆ ತಂತ್ರ ಹೂಡಿದ್ದಾರೆ. ಮಂಗಳೂರು ಕ್ಷೇತ್ರ ಕೈ ಶಾಸಕ ಯು.ಟಿ ಖಾದರ್‌ನ ಭದ್ರಕೋಟೆ ಸತತ 4 ಬಾರಿ ಗೆದ್ದು ಶಾಸಕರಾಗಿರುವ  ಯು.ಟಿ ಖಾದರ್‌. ಇನ್ನು ಕಾಂಗ್ರೆಸ್‌ ಹಿಜಾಬ್‌ , ಧರ್ಮ ದಂಗಲ್‌ ವಿಚಾರದಲ್ಲಿ ತಟಸ್ಥವಾಗಿದ್ದು, ಈ ತಟಸ್ಥ ನೀತಿಗೆ ಸಿಟ್ಟಾಗಿರುವ SDPI ಮುಖಂಡರು ಖಾದರ್‌ ಸೋಲಿಸಿ ತಮ್ಮ ಸಿಟ್ಟು ತಿರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ .

ಮಾಡಾಳ್‌ ಕರ್ಮಕಾಂಡ: ಅಡಿಕೆ ವ್ಯಾಪಾರಕ್ಕೂ ಲಂಚಾವತಾರಕ್ಕೂ ಇದೆಯಾ ಲಿಂಕ್ ...

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more