ಒಂದು ಕಡೆ ಬಾದಾಮಿ ಹಲ್ವಾ, ಮತ್ತೊಂದ್ಕಡೆ ಕೋಲಾರ ಕೆಂಡ. ಇದು ಸಿದ್ದರಾಮಯ್ಯನವರ ಕತೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾದಾಮಿ ಹಲ್ವಾ ಹಾಗೂ ಕೋಲಾರ ಕೆಂಡ ಎದುರಾಗಿ ನಿಂತಿದೆ. ಬನಶಂಕರಿ ದೇವಿಯ ಸನ್ನಿಧಾನದಲ್ಲೇ ಸಿದ್ದುಗೆ ಸಿಕ್ತು ಬಾದಾಮಿ ಹಲ್ವಾ. ಕೋಲಾರಕ್ಕೆ ಕಾಲಿಡೋ ಮುಂಚೆಯೇ ಸ್ಫೋಟಿಸ್ತು ಕೋಲಾರ ಕೆಂಡ. ಅಖಾಡ ಹುಡುಕಾಟದ ಗೊಂದಲದಲ್ಲಿರೋ ವಲಸೆರಾಮಯ್ಯನಿಗೆ ಹೆಜ್ಜೆ ಹೆಜ್ಜೆಗೂ ಗೊಂದಲ. ಹಾಗಾದ್ರೆ ಏನಿದು ಸಿದ್ದರಾಮಯ್ಯನವರಿಗೆ ಸಿಕ್ಕಿರೋ ಬಾದಾಮಿ ಹಲ್ವಾ, ಕೋಲಾರ ಕೆಂಡ ರಹಸ್ಯ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.