ಗುಜರಾತ್ ಚುನಾವಣೆಯಲ್ಲಿ ಗೆದ್ದು ಬಳಿಕ ಕರ್ನಾಟಕಕ್ಕೆ ಮೋದಿ ಟೀಮ್ ಬರುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದೆ.
ಕೇಸರಿ ಕರ್ನಾಟಕ ದಂಡಯಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಕರ್ನಾಟಕ ಬಿಜೆಪಿಗರಲ್ಲಿ ಆತಂಕವೋ ಅಥವಾ ಆನಂದವೋ ಎಂಬ ಪ್ರಶ್ನೆ ಮೂಡಿದೆ. ಕರ್ನಾಟಕ ಉತ್ತರ ಕರ್ನಾಟಕದಲ್ಲೇ ಮೇಜರ್ ಮಿಷನ್ ನಡೆಯಲಿದೆ.
ಮೋದಿಯಿಂದ ವಾರ್ ರೂಮ್ ಸ್ಥಾಪನೆಗೆ ಸಂದೇಶ ಬಂದಿದ್ದು, ಎಲೆಕ್ಷನ್ ಗೆಲ್ಲೋ ರಣತಂತ್ರವನ್ನು ಅಮಿತ್ ಶಾ ರೂಪಿಸುತ್ತಿದ್ದಾರೆ. ಸ್ಟಾರ್ ಪ್ರಚಾರಕರು ರಾಜ್ಯ ಬಿಜೆಪಿಗೆ ಸ್ಟಾರ್ ತಂದುಕೊಡ್ತಾರಾ ಹಾಗೂ ಮಿಷನ್ 150 ಸಾರಥ್ಯ ವಹಿಸುವವರು ಯಾರು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.