ದೆಹಲಿಗೆ ಭೇಟಿ ನೀಡಿ ಬಂದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡೆಗಳು ನಿಗೂಢವಾಗಿವೆ. ಅವರ ಇತ್ತೀಚಿನ ಹೇಳಿಕೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ತಳಮಳ ಸೃಷ್ಟಿಸಿವೆ. "ನಾನೇ ಬಾಸ್, ನಾನೇ ಲೀಡರ್" ಎಂಬ ಅವರ ಸಂದೇಶ ಯಾರಿಗೆ ತಲುಪಬೇಕಿದೆ? ಕುಂಭಮೇಳದಲ್ಲಿ ಭಾಗವಹಿಸುವಿಕೆ ಮತ್ತು ಹಿಂದುತ್ವದ ಬಗ್ಗೆ ಅವರ ಮಾತುಗಳು ರಾಜಕೀಯ ಲೆಕ್ಕಾಚಾರವನ್ನು ಒಳಗೊಂಡಿವೆಯೇ? ಡಿಕೆಶಿ ಹೈಕಮಾಂಡ್ ಗೆ ಏನಾದರೂ ಸಂದೇಶ ನೀಡಿದ್ದಾರೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared