Sharada MJ Appajigowda: ಭದ್ರಾವತಿಯ 12 ಕಡೆ ಶಿಫ್ಟ್ ವೈಸ್ ಇಸ್ಪೀಟ್ ದಂಧೆ ನಡೆಸಲಾಗುತ್ತಿದೆ | Suvarna News

Published : Feb 12, 2025, 05:00 PM IST

ಶಿವಮೊಗ್ಗದಲ್ಲಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಹೇಳಿಕೆ. ಭದ್ರಾವತಿಯಲ್ಲಿ ನಾಲ್ಕು ಮಾಫಿಯಾಗಳು ಶುರು ಆಗಿವೆ. ಫಾರೆಸ್ಟ್ ಮಾಫಿಯಾ, ಮರಳು ಮಾಫಿಯಾ, ಇಸ್ಪೀಟ್ ಮಾಫಿಯಾ, ಗಾಂಜಾ ಮಾಫಿಯಾ ಇದೆ. ಶಾಸಕರ ಬೆಂಬಲಗಿರಿಂದ ಈ ಮಾಫಿಯ ನಡೆಯುತ್ತಿದೆ . ಸರ್ಕಾರಿ ಅಧಿಕಾರಿಗಳು ಶಾಸಕರ ಮನೆಯ ಚೇಲಾಗಳಾಗಿದ್ದಾರೆ. ಎಂಎಲ್ಎ ಕೆಲಸ ಮಾಡುತ್ತಿಲ್ಲ ಕೇವಲ ನಾಮಕಾವಸ್ತೆ ಎಂಎಲ್ಎ ಇದ್ದಾರೆ. ಎಂಎಲ್ಎ ಗಿರಿಯನ್ನು ಅವರ ಇಬ್ಬರು ಮಕ್ಕಳು ಮಾಡ್ತಾ ಇದ್ದಾರೆ. ಯಾರಾದರೂ ದೂರು ಹಿಡಿದು ಹೋದರೆ ಅಧಿಕಾರಿಗಳು ಒಮ್ಮೆ ಬಸವೇಶ್ ನನ್ನು ಮಾತನಾಡಿಸಿ ಬನ್ನಿ ಇಲ್ಲ ಎಂಎಲ್ಎ ಮನೆಗೆ ಹೋಗಿ ಅಂತಾರೆ. ಅಧಿಕಾರಿಗಳೇ ಹೀಗೆ ಹೇಳಿದರೆ ಭದ್ರಾವತಿ ಜನ ಎಲ್ಲಿಗೆ ಹೋಗಬೇಕು ಯಾರನ್ನು ಕೇಳಬೇಕು. ಮಹಿಳಾ ಅಧಿಕಾರಿಗೆ ಅಗತ್ಯ ಶಬ್ದಗಳಿಂದ ಬೈದಿದ್ದಾರೆ ಸರಿಯಾಗಿ ಮಾತನಾಡಿ ಎಂದು ಮಹಿಳಾಧಿಕಾರಿ ಗಟ್ಟಿತನ ತೋರಿಸಿದ್ದಾರೆ. ಮಹಿಳಾ ಅಧಿಕಾರಿಯಲಿ ಲೋಪವಿದ್ದರೆ ಆ ಮಾತನ್ನು ಹೇಳಲು ಬರುತ್ತಿರಲಿಲ್ಲ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more