ಮಂಡ್ಯ ಜಿಲ್ಲೆಯ ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ಜರುಗಿತು. ಹೇಮಾವತಿ ನದಿಯಲ್ಲಿ ದೇವರ ಉತ್ಸವ ಮೂರ್ತಿ, ಜಗಮಗಿಸುವ ದೀಪಾಲಂಕಾರಗಳ ಮಧ್ಯೆ ಭಕ್ತರಿಗೆ ದರ್ಶನ ನೀಡಿತು. ಸಾವಿರಾರು ಭಕ್ತರು ಪವಿತ್ರ ಕ್ಷಣ ಕಣ್ತುಂಬಿಕೊಂಡರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared