ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವೆ 'ಜೋಕರ್ಸ್' ಎಂಬ ಪದ ಬಳಕೆಯಿಂದ ಜಟಾಪಟಿ ನಡೆದಿದೆ. ನಿನ್ನೆ ಚಲುವರಾಯಸ್ವಾಮಿಯವರನ್ನು ಕುಮಾರಸ್ವಾಮಿ "ಜೋಕರ್" ಎಂದು ಟೀಕಿಸಿದ್ದು, "IIT ಅಂದ್ರೆ ಏನು ಅಂತ ಗೊತ್ತಿರದ ಆ ಜೋಕರ್‌ಗೆ ಉತ್ತರ ಕೊಡಬೇಕಾ?" ಎಂದು ಪ್ರಶ್ನಿಸಿದ್ದರು. ಇದಕ್ಕೆ ಇಂದು ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared