ಟಿಪ್ಪು ಸುಲ್ತಾನ್ ಕೆಆರ್ಎಸ್ ಕಟ್ಟೆಯ ಕನಸು ಕಂಡಿದ್ದರೇ ಅಥವಾ ನಿರ್ಮಿಸಿದ್ದರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ. ಈ ಚರ್ಚೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಮಹದೇವಪ್ಪ ಹಾಗೂ ಇತರರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು..! ಅಣೆಕಟ್ಟು.. ಅಡಿಗಲ್ಲು.. ಡ್ಯಾಂ ದಂಗಲ್..! ಟಿಪ್ಪು ಕೆಆರ್ಎಸ್ ಕಟ್ಟಿಸಿದ್ದಾ..? ಕನಸು ಕಂಡಿದ್ದಾ..? ಅಣೆಕಟ್ಟು ಅಖಾಡ.. ಚರಿತ್ರೆಯ ಅಸ್ತ್ರ.. ಇತಿಹಾಸ ಬಿಚ್ಚಿಟ್ಟ ಸತ್ಯ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಕನ್ನಂಬಾಡಿ ಕಟ್ಟೆ ಸತ್ಯ