ಪ್ರಧಾನಿಯಾಗಿ 11 ತಿಂಗಳ ಅಧಿಕಾರವಧಿಯಲ್ಲಿ ಏನೆಲ್ಲಾ ಆಯ್ತು? ದೇವೇಗೌಡರ ಮನದಾಳದ ಮಾತು

Jun 17, 2021, 3:35 PM IST

ಬೆಂಗಳೂರು(ಜೂ.17):  ಹೆಚ್‌.ಡಿ. ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಯಾಗಿ 25 ವರ್ಷಗಳು ಕಳೆದಿವೆ. ತಮ್ಮ 60 ವರ್ಷದ ಸದೀರ್ಘ ರಾಜಕೀಯ ಜೀವನದಲ್ಲಿ 2 ವರ್ಷ ಸಚಿವ, 18 ತಿಂಗಳು ಮುಖ್ಯಮಂತ್ರಿ, 11 ತಿಂಗಳು ಯಾಗಿದ್ದರು. ಇಷ್ಟು ಸುದೀರ್ಘ ಜೀವನದ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದು ಕೇವಲ 11 ತಿಂಗಳು. ಆ 11 ತಿಂಗಳ ಅವಧಿಯಲ್ಲಿ ಏನೆಲ್ಲಾ ಆಯ್ತು? ಈ ಎಲ್ಲ ವಿಚಾರಗಳ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ದೇವೇಗೌಡರು. 

'ಆ' ಮಹಾ ರಹಸ್ಯ ಬಿಚ್ಚಿಟ್ಟರಾ ಈಶ್ವರಪ್ಪ..?