ರಾಜ್ಯಸಭಾ ಎಲೆಕ್ಷನ್: ಯಾರು 'ಕ್ರಾಸ್‌ ವೋಟ್‌' ಮಾಡಿದ್ರೆ ಯಾರ್‌ ಗೆಲ್ತಾರೆ? ಇಲ್ಲಿದೆ ವಿಶ್ಲೇಷಣೆ

ರಾಜ್ಯಸಭಾ ಎಲೆಕ್ಷನ್: ಯಾರು 'ಕ್ರಾಸ್‌ ವೋಟ್‌' ಮಾಡಿದ್ರೆ ಯಾರ್‌ ಗೆಲ್ತಾರೆ? ಇಲ್ಲಿದೆ ವಿಶ್ಲೇಷಣೆ

Published : Jun 08, 2022, 05:17 PM IST

ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ.  ಕ್ರಾಸ್‌ ವೋಟ್ ಲೆಕ್ಕಾಚಾರಗಳು ನಡೆದಿವೆ. ಹಾಗಾದ್ರೆ, ನಾಲ್ಕನೇ ಅಭ್ಯರ್ಥಿಯ ಭವಿಷ್ಯ ಏನು? ಯಾರು 'ಕ್ರಾಸ್‌ ವೋಟ್‌' ಮಾಡಿದ್ರೆ ಯಾರ್‌ ಗೆಲ್ತಾರೆ? ಎನ್ನುವ ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರು, (ಜೂ.8): ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. 

ರಾಜ್ಯಸಭಾ ಚುನಾವಣೆ: 4 ಸೀಟು... 224 ವೋಟು... ಸೀಟು-ವೋಟಿನ ರೋಚಕ ಲೆಕ್ಕ!

ಬಿಜೆಪಿ ಎರಡರಲ್ಲಿ ಗೆದ್ದು ಮೂರನೇ ಸ್ಥಾನಕ್ಕಾಗಿ ರಣತಂತ್ರ ರೂಪಿಸುತ್ತಿದ್ರೆ, ಕಾಂಗ್ರೆಸ್ ಒಂದರಲ್ಲಿ ಗೆದ್ದು ಎರಡನೇ ಗೆಲುವಿಗೆ ಕಸರತ್ತು ನಡೆಸಿದೆ. ಇನ್ನು ಜೆಡಿಎಸ್ ಸಹ ತನ್ನ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಬೇಕಾದ ಮತಗಳು  ಮೂರು ಪಕ್ಷಗಳ ಬಳಿ ಇಲ್ಲ. ಆದ್ದರಿಂದ ಕ್ರಾಸ್‌ ವೋಟ್ ಲೆಕ್ಕಾಚಾರಗಳು ನಡೆದಿವೆ. ಹಾಗಾದ್ರೆ, ನಾಲ್ಕನೇ ಅಭ್ಯರ್ಥಿಯ ಭವಿಷ್ಯ ಏನು? ಯಾರು 'ಕ್ರಾಸ್‌ ವೋಟ್‌' ಮಾಡಿದ್ರೆ ಯಾರ್‌ ಗೆಲ್ತಾರೆ? ಎನ್ನುವ ವಿಶ್ಲೇಷಣೆ ಇಲ್ಲಿದೆ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more